ಕರ್ನಾಟಕ

karnataka

ETV Bharat / city

ಬಯಲು ಮೂತ್ರ ವಿಸರ್ಜನೆ... ವ್ಯಕ್ತಿಗೆ ಸರಿಯಾಗಿ ದಂಡ ಜಡಿದ ಮೈಸೂರು ಮಹಾನಗರ ಪಾಲಿಕೆ - Mysore Metropolitan Court of Fines

ಬಯಲು ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿವೋರ್ವನಿಗೆ ಮೈಸೂರು ಮಹಾನಗರ ಪಾಲಿಕೆ ದಂಡ ವಿಧಿಸಿ ಎಚ್ಚರಿಕೆಯ ಸಂದೇಶ ನೀಡಿದೆ.

FreMysore Metropolitanedom Park
ಬಯಲು ಮೂತ್ರ ವಿಸರ್ಜನೆ.. ದಂಡ ವಿಧಿಸಿದ ಮೈಸೂರು ಮಹಾನಗರ ಪಾಲಿಕೆ

By

Published : Dec 11, 2019, 10:46 PM IST

ಮೈಸೂರು:ಸಾವರ್ಜನಿಕ ಶೌಚಾಲಯ ಬಳಸಿ ಸ್ವಚ್ಛತೆ ಕಾಪಾಡಿ, ಬಯಲು ಮೂತ್ರ ವಿಸರ್ಜನೆ ಮಾಡಿದವರಿಗೆ ಬೀಳುತ್ತೆ ದಂಡ ಎಂದು ಕಾನೂನು ಎಚ್ಚರ ವಿಧಿಸಿದ್ದರೂ ಕೇಳುವವರಿಲ್ಲ. ಹಾಗೆ ಕಾನೂನು ಉಲ್ಲಂಘಿಸಿದ ವ್ಯಕ್ತಿವೋರ್ವನಿಗೆ ಮೈಸೂರು ಮಹಾನಗರ ಪಾಲಿಕೆ ದಂಡ ವಿಧಿಸಿ ಎಚ್ಚರಿಕೆ ಸಂದೇಶ ನೀಡಿದೆ.

ಮೈಸೂರು ಮಹಾನಗರ ಪಾಲಿಕೆ

ತಿಲಕ್‍ನಗರದ 16ನೇ ಕ್ರಾಸ್‍ ಬಳಿಯ ವಲಯ ಕಚೇರಿ-6 ರ ಹಿಂಭಾಗ ಚೇತನ್‍ ಎಂಬ ವ್ಯಕ್ತಿ ಬಯಲು ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇದನ್ನು ಪ್ರಶ್ನಿಸಿದ ಮಹಿಳಾ ಆರೋಗ್ಯ ಇನ್‍ಸ್ಪೆಕ್ಟರ್ ಅವರೊಂದಿಗೆ ಚೇತನ್‍ ಅಸಭ್ಯವಾಗಿ ನಡೆದುಕೊಂಡಿದ್ದ ಎನ್ನಲಾಗ್ತಿದೆ. ಹೀಗಾಗಿ ಮಹಾನಗರ ಪಾಲಿಕೆ ಆತನಿಗೆ ಪಾಲಿಕೆ ಸಾವಿರ ರೂ. ದಂಡ ವಿಧಿಸಿದೆ.

ABOUT THE AUTHOR

...view details