ಕರ್ನಾಟಕ

karnataka

ETV Bharat / city

ಮದರ್ಸ್​ ಡೇ ಸ್ಪೆಷಲ್: ಮಕ್ಕಳೊಂದಿಗೆ ರ‍್ಯಾಂಪ್​ ವಾಕ್ ಮಾಡಿದ ತಾಯಂದಿರು - undefined

ತಾಯಂದಿರ ದಿನಾಚರಣೆ ಅಂಗವಾಗಿ ಮಾರತ್ತಹಳ್ಳಿ ರೈನ್ ಬೋ ಮಕ್ಕಳ ಆಸ್ಪತ್ರೆಯಲ್ಲಿ ತಾಯಂದಿರು ರ‍್ಯಾಂಪ್​ ವಾಕ್ ಮಾಡಿ ಖುಷಿಪಟ್ಟರು

ರ‍್ಯಾಂಪ್​ ವಾಕ್

By

Published : May 12, 2019, 9:59 AM IST

ಬೆಂಗಳೂರು: ಮಾರತ್ತಹಳ್ಳಿ ರೈನ್ ಬೋ ಮಕ್ಕಳ ಆಸ್ಪತ್ರೆಯಲ್ಲಿ ತಾಯಂದಿರು ರ‍್ಯಾಂಪ್​ ವಾಕ್ ಮಾಡುವ ಮೂಲಕ ತಾಯಂದಿರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು.

2017ರ ಮಿಸೆಸ್ ಇಂಡಿಯಾ ವಿಜೇತೆ ಡಾ. ಶೃತಿ ಗೌಡ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಮಕ್ಕಳೊಂದಿಗೆ ತಾಯಂದಿರು ವೇದಿಕೆ ಮೇಲೆ ರ‍್ಯಾಂಪ್​ ವಾಕ್ ಮಾಡುವ ಮೂಲಕ ಗಮನ ಸೆಳೆದರು.

ರ‍್ಯಾಂಪ್​ ವಾಕ್

ಶೃತಿ ಗೌಡ ಮಾತನಾಡಿದ, ಅಮ್ಮಂದಿರ ದಿನಾಚರಣೆಯಲ್ಲಿ ಹೀಗೆ ವಿಭಿನ್ನವಾಗಿ ಆಚರಿಸಿದ್ದು ಖುಷಿ ಕೊಟ್ಟಿತು. ತಾಯಿಯಾದ ನಂತರ ರ‍್ಯಾಂಪ್​ ವಾಕ್ ಮಾಡಿದ ಮಹಿಳೆಯರೂ ಸಂಭ್ರಮಿಸಿದರು. ತಾಯಂದಿರ ದಿನಾಚರಣೆಯನ್ನೂ ಹೀಗೆ ವಿಶಿಷ್ಟವಾಗಿ ಆಚರಿಸಬೇಕು ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details