ಕರ್ನಾಟಕ

karnataka

ETV Bharat / city

ಮೋದಿ ಬೇಜಾವಾಬ್ದಾರಿ ಪ್ರಧಾನಿ, ಬಿಎಸ್​ವೈ ದುರ್ಬಲ ಸಿಎಂ: ಜೆಡಿಎಸ್ ಟೀಕೆ - ಬಿ.ಎಸ್.ಯಡಿಯೂರಪ್ಪ ಸುದ್ದಿ

ನರೇಂದ್ರ ಮೋದಿ ಬೇಜಾವಾಬ್ದಾರಿ ಪ್ರಧಾನಿ ಹಾಗೂ ಬಿಎಸ್​ವೈ ದುರ್ಬಲ ಸಿಎಂ ಎಂದು ಟ್ವೀಟ್​​ ಮೂಲಕ ಜೆಡಿಎಸ್ ಟೀಕಿಸಿದೆ.

ಮೋದಿ ಬೇಜಾವಾಬ್ದಾರಿ ಪ್ರಧಾನಿ, ಬಿಎಸ್​ವೈ ದುರ್ಬಲ ಸಿಎಂ: ಟ್ವೀಟ್​​ ಮೂಲಕ ಜೆಡಿಎಸ್ ಟೀಕೆ

By

Published : Sep 19, 2019, 5:55 PM IST

ಬೆಂಗಳೂರು:ಮೋದಿ ಬೇಜವಾಬ್ದಾರಿ ಪ್ರಧಾನಿ ಹಾಗೂ ಬಿಎಸ್​ವೈ ದುರ್ಬಲ ಸಿಎಂ ಎಂದು ಟ್ವೀಟ್​​ ಮೂಲಕ ಜೆಡಿಎಸ್ ಕಿಡಿಕಾರಿದೆ.

ಮೋದಿ ಬೇಜಾವಾಬ್ದಾರಿ ಪ್ರಧಾನಿ, ಬಿಎಸ್​ವೈ ದುರ್ಬಲ ಸಿಎಂ: ಟ್ವೀಟ್​​ ಮೂಲಕ ಜೆಡಿಎಸ್ ಟೀಕೆ

ರಾಜ್ಯ ಭೀಕರ ಪ್ರವಾಹಕ್ಕೆ ಸಿಲುಕಿ ತತ್ತರಿಸಿದರೂ ಸಹ, ಯಾವುದೇ ಸಹಾಯ ಮಾಡದೆ ನಿರ್ಲಕ್ಷ್ಯ ತೋರಿದ ನರೇಂದ್ರ ಮೋದಿಯಂತಹ ಬೇಜಾವಾಬ್ದಾರಿ ಪ್ರಧಾನಿಯನ್ನು ದೇಶ ಹಿಂದೆಂದೂ ಕಂಡಿಲ್ಲ ಎಂದು ಜೆಡಿಎಸ್​ ಜರಿದಿದೆ.

ಸ್ವಪಕ್ಷದ ಪ್ರಧಾನಿಯನ್ನು ಭೇಟಿಯಾಗಲು ಹೆಣಗಾಡುತ್ತಿರುವ ಬಿ.ಎಸ್. ಯಡಿಯೂರಪ್ಪ ಅವರಷ್ಟು ದುರ್ಬಲ ಮುಖ್ಯಮಂತ್ರಿಯನ್ನು ಸಹ ರಾಜ್ಯ ಹಿಂದೆಂದೂ ಕಂಡಿಲ್ಲ ಎಂದು ಜೆಡಿಎಸ್​ ಟ್ವೀಟಾಸ್ತ್ರ ಹರಿಬಿಟ್ಟಿದೆ.

ABOUT THE AUTHOR

...view details