ಕರ್ನಾಟಕ

karnataka

ETV Bharat / city

ರಾಜ್ಯಪಾಲರ ಭೇಟಿ ಮಾಡಿದ ಸುಧಾಕರ್​: ಕೋವಿಡ್ ಸ್ಥಿತಿಗತಿ - ಕ್ರಮಗಳ ಬಗ್ಗೆ ಮಾಹಿತಿ - Governor Information on Covid status

ಸಚಿವ ಡಾ. ಕೆ. ಸುಧಾಕರ್ ಮಂಗಳವಾರ ಸಂಜೆ ರಾಜ ಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಕೋವಿಡ್ ಸ್ಥಿತಿಗತಿ, ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು, ನವರಾತ್ರಿ ದಸರಾ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿದರು.

Minister Sudhakar meet to Governor Information on Covid status
ಸಚಿವ ಸುಧಾಕರ್ ರಿಂದ ರಾಜ್ಯಪಾಲರ ಭೇಟಿ, ಕೋವಿಡ್ ಸ್ಥಿತಿಗತಿ-ಕ್ರಮಗಳ ಬಗ್ಗೆ ಮಾಹಿತಿ

By

Published : Oct 13, 2020, 10:54 PM IST

ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮಂಗಳವಾರ ಸಂಜೆ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದರು.

ಸಚಿವ ಸುಧಾಕರ್ ರಿಂದ ರಾಜ್ಯಪಾಲರ ಭೇಟಿ, ಕೋವಿಡ್ ಸ್ಥಿತಿಗತಿ - ಕ್ರಮಗಳ ಬಗ್ಗೆ ಮಾಹಿತಿ

ಭೇಟಿ ವೇಳೆ ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ, ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು, ನವರಾತ್ರಿ ದಸರಾ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿದರು.

ಜೊತೆಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಬೆಳ್ಳಿ -ಹಬ್ಬದ ವರ್ಷದಲ್ಲಿ ರೂಪಿಸಿರುವ ಕಾರ್ಯಕ್ರಮಗಳು ಹಾಗೂ ಇತರ ವಿಷಯಗಳ ಬಗ್ಗೆ ಚರ್ಚಿಸಿದರು.

ABOUT THE AUTHOR

...view details