ಬೆಂಗಳೂರು:ಸಚಿವ ಆನಂದ್ ಸಿಂಗ್ ನಡೆ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ? ಅಥವಾ ಸಚಿವರಾಗಿ ಮುಂದುವರಿಯುತ್ತಾರಾ? ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಬಿಎಸ್ವೈ ಭೇಟಿಯಾಗಲಿರುವ ಆನಂದ್ ಸಿಂಗ್: ರಾಜೀನಾಮೆ ಕುರಿತು ಸ್ಪಷ್ಟ ನಿರ್ಧಾರ ಸಾಧ್ಯತೆ - ರಾಜೀನಾಮೆ ನಿರ್ಧಾರ ಸಾಧ್ಯತೆ
ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ? ಅಥವಾ ಸಚಿವರಾಗಿ ಮುಂದುವರಿಯುತ್ತಾರಾ? ಎಂಬುದು ಯಕ್ಷ ಪ್ರಶ್ನೆಯಾಗಿದ್ದು, ಬಿಎಸ್ವೈ ಭೇಟಿ ನಂತರ ಅವರ ನಿರ್ಧಾರ ಗೊತ್ತಾಗಲಿದೆ.
ಬಿಎಸ್ವೈ ಭೇಟಿಯಾಗಲಿರುವ ಆನಂದ್ ಸಿಂಗ್ : ಇಂದು ನಿರ್ಧಾರ ಸಾಧ್ಯತೆ
ಕೆಲವೇ ಕ್ಷಣಗಳಲ್ಲಿ ವಿಧಾನಸೌಧಕ್ಕೆ ಸಚಿವ ಆನಂದ್ ಸಿಂಗ್ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು, ಬಿಎಸ್ವೈ ಭೇಟಿಯ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.