ಆನೇಕಲ್:ಇಲ್ಲಿ ನಡೆದಸಂಕ್ರಾಂತಿ ಹಬ್ಬಕ್ಕೆ ಕನ್ನಡ ಚಿತ್ರರಂಗದ ನಿರ್ಮಾಪಕ, ನಿರ್ದೇಶಕ ಸಾಯಿಪ್ರಕಾಶ್ ಅವರು ಕನ್ನಡ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು.
ಸಂಕ್ರಾಂತಿ ಹಬ್ಬಕ್ಕೆ ನಿರ್ಮಾಪಕ ಸಾಯಿಪ್ರಕಾಶ್ ಚಾಲನೆ... - ನಿರ್ಮಾಪಕ ಸಾಯಿಪ್ರಕಾಶ್
ಆನೇಕಲ್ನಲ್ಲಿ ನಡೆದ ಸಂಕ್ರಾಂತಿ ಹಬ್ಬಕ್ಕೆ ನಿರ್ಮಾಪಕ ಸಾಯಿಪ್ರಕಾಶ್ ಅವರು ಕನ್ನಡ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು.

ನಿರ್ಮಾಪಕ ಸಾಯಿಪ್ರಕಾಶ್ ಚಾಲನೆ
ಕಬ್ಬು, ಹೂಗಳಿಂದ ಸಿಂಗರಿಸಿದಎತ್ತಿನ ಗಾಡಿ ಕಟ್ಟಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಹಬ್ಬಕ್ಕೆ ಚಾಲನೆ ನೀಡುವುದಕ್ಕೂ ಮುನ್ನ ಜನರಿಗೆ ಎಳ್ಳು-ಬೆಲ್ಲ ಹಂಚಿ ಸಂತಸಪಟ್ಟರು.
ಸಂಕ್ರಾಂತಿ ಹಬ್ಬಕ್ಕೆ ನಿರ್ಮಾಪಕ ಸಾಯಿಪ್ರಕಾಶ್ ಚಾಲನೆ
ಕಾಡುಗೋಡಿ ಶ್ರೀನಿವಾಸ್ ನಿರ್ಮಾಣದ 'ತ್ಯಾಗಿ' ಚಿತ್ರದ ಮುಹೂರ್ತ ಚೆನ್ನಕೇಶವ ದೇವಾಲಯದಲ್ಲಿ ನಡೆಯಿತು. ಈ ವೇಳೆ ಪಟ್ಟಣವನ್ನು ಸುತ್ತು ಹಾಕಿದರು.