ಕರ್ನಾಟಕ

karnataka

ETV Bharat / city

ಪೊಲೀಸ್ ಇಲಾಖೆಯಲ್ಲಿ ಮತ್ತೆ ಮೇಜರ್​ ಸರ್ಜರಿ: 50 ಇನ್ಸ್​ಪೆಕ್ಟರ್​ 19 ಡಿವೈಎಸ್ಪಿ ವರ್ಗಾವಣೆ - ಮಹಾನಿರ್ದೇಶಕಿ ನೀಲಾಮಣಿ ರಾಜು ಆದೇಶ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೆ ಮೇಜರ್ ಸರ್ಜರಿ ಮಾಡಲಾಗಿದೆ.  ಇನ್ಸ್​ಪೆಕ್ಟರ್ ಸೇರಿದಂತೆ, ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಾಮಣಿ ರಾಜು ಆದೇಶ ಹೊರಡಿಸಿದ್ದಾರೆ.

By

Published : Nov 11, 2019, 4:54 PM IST

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ​ ವರ್ಗಾವಣೆ ಪ್ರಕ್ರಿಯೆ ಮುಂದುವರೆದಿದೆ. ವಿವಿಧ ಜಿಲ್ಲೆಗಳ 50 ಇನ್ಸ್​ಪೆಕ್ಟರ್ ಹಾಗೂ 19 ಡಿವೈಎಸ್​ಪಿಗಳನ್ನು ವರ್ಗಾವಣೆಗೊಳಿಸಲಾಗಿದೆ. ವರ್ಗಾವಣೆಗೊಂಡ ಪೊಲೀಸ್​ ಅಧಿಕಾರಿಗಳ ವಿವರ ಹೀಗಿದೆ.

  1. ಫೈಜುಲ್ಲಾ, ಹೊಸದುರ್ಗ ವೃತ್ತ ಚಿತ್ರದುರ್ಗ ಜಿಲ್ಲೆ
  2. ಶಿವಪ್ರಸಾದ್, ಹರಿಹರ ವೃತ್ತ ದಾವಣಗೆರೆ ಜಿಲ್ಲೆ
  3. ಸುರೇಶ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಜಿಲ್ಲೆ
  4. ಮಹಮ್ಮದ್ ಇಸ್ಮಾಯಿಲ್, ಚಿತ್ತಾಪುರ ವೃತ್ತ ಕಲಬುರ್ಗಿ ಜಿಲ್ಲೆ
  5. ಮಹಾಂತೇಶ್, ವಿದ್ಯಾಗಿರಿ ಹುಬ್ಬಳ್ಳಿ ಧಾರವಾಡ ನಗರ
  6. ದಿಲೀಪ್ ಬಿ.ನಿಂಬಾಳ್ಕರ್, ಡಿ.ಸಿ.ಆರ್ ಬೆಳಗಾವಿ
  7. ಜಾನ್ಸನ್ ಕಿರಣ್ ಡಿಸೋಜಾ, ಮಂಗಳೂರು ಗ್ರಾಮಾಂತರ
  8. ಮಂಜುನಾಥ್, ಕೋಲಾರ
  9. ನಾಗರಾಜ್, ಬಳ್ಳಾರಿ ಜಿಲ್ಲೆ
  10. ವಿಜಯ್, ಬಾಗಲಕೋಟೆ
  11. ಚೆಲುವರಾಜು, ದಕ್ಷಿಣ ಕನ್ನಡ ಜಿಲ್ಲೆ
  12. ಮೃತ್ಯುಂಜಯ್ಯ, ಚಿತ್ರದುರ್ಗ ಜಿಲ್ಲೆ
  13. ರಾಜೇಂದ್ರ, ‌ನಾಗಮಂಗಲ ಮಂಡ್ಯ
  14. ಬಸವರಾಜು, ಮೈಸೂರು ನಗರ, ಸೇರಿದಂತೆ ಒಟ್ಟು 50ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡ ಡಿವೈಎಸ್​ಪಿಗಳು

  1. ಯು.ಡಿ ಕೃಷ್ಣ ಕುಮಾರ್, ಕೆಂಗೇರಿ ಉಪ ವಿಭಾಗ.
  2. ಎಂ. ಜಗದೀಶ್, ಮಂಗಳೂರು ಉಪವಿಭಾಗ.
  3. ಶಂಕರ್ ಗೌಡ, ರಾಮದುರ್ಗಾ.
  4. ಎಸ್ ಎನ್ ಕುಮಾರ್, ಮೈಸೂರು ನಗರ.
  5. ಶಶಿಧರ್, ಮೈಸೂರು ನಗರ.
  6. ಪ್ರಭಾಕರ್ ರಾವ್, ಮೈಸೂರು ಜಿಲ್ಲೆ.
  7. ಅರುಣ್, ಮಂಡ್ಯ ಜಿಲ್ಲೆ ಸೇರಿದಂತೆ ಒಟ್ಟು19 ಜನರನ್ನ ವರ್ಗಾವಣೆ ಮಾಡಿ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ.

ABOUT THE AUTHOR

...view details