ಬೆಂಗಳೂರು: ರೌಡಿಶೀಟರ್ ಲಕ್ಷ್ಮಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ಎದುರು ಎ1 ಆರೋಪಿ ರೂಪೇಶ್ ಹಾಗೂ ವರ್ಷಿಣಿತಪ್ಪೊಪ್ಪಿಕೊಂಡಿದ್ದಾರೆ.
ಶಾಸಕರ ಮನೆ ಕಳ್ಳತನ ಪ್ರಕರಣದಲ್ಲಿ ಲಕ್ಷ್ಮಣ್ ನನ್ನನ್ನು ಫಿಟ್ ಮಾಡಿ ಜೈಲಿಗೆ ಕಳುಹಿಸಿದ್ದ. ನಂತರ ವರ್ಷಿಣಿ ವಿಚಾರಕ್ಕೆ ಪೊಲೀಸ್ ಠಾಣೆಗೆ ಬಂದು ಅವಾಜ್ ಹಾಕಿ ಬೆದರಿಸಿದ್ದ. ಈ ಹಿನ್ನೆಲೆಯಲ್ಲಿ ಜೈಲಿಗೆ ಹೋದಾಗ ಅಲ್ಲಿಯೇ ಸ್ಕೆಚ್ ಹಾಕಿ ಲಕ್ಷ್ಮಣ್ನನ್ನುಮುಗಿಸಲು ಫ್ಲಾನ್ ಮಾಡಿದ್ದೆ ಎಂದು ರೂಪೇಶ್ತಪ್ಪೊಪ್ಪಿಕೊಂಡಿದ್ದಾನೆ.
ನಮ್ಮ ಲವ್ ಬ್ರೇಕ್ ಮಾಡಲು ಟ್ರೈ ಮಾಡಿದ್ದ:
ನನ್ನನ್ನುಜೈಲಿಗೆ ಕಳಿಸಿದ ನಂತರ ಲಕ್ಷ್ಮಣ್ ನನ್ನ ಹಾಗೂ ವರ್ಷಿಣಿ ಲವ್ ಬ್ರೇಕ್ ಮಾಡಲು ಟ್ರೈ ಮಾಡಿ ವರ್ಷಿಣಿ ಜೊತೆ ಸಲುಗೆಯಿಂದ ಇದ್ದ.ಆದರೆ ನಾನು ಹೊರಗಡೆ ಬಂದಾಗ ಮತ್ತೆ ವರ್ಷಿಣಿ ಪೋನ್ ನಂಬರ್ ತಗೊಂಡು ಪೋನ್ ಮಾಡಿದೆ. ಆಗ ವರ್ಷಿಣಿ ಲಂಡನ್ನಲ್ಲಿದ್ದಳು . ಅವಳು ಸಹಲಕ್ಷ್ಮಣ್ ಏನಾದ್ರು ಮಾಡಿ ಸ್ವಲ್ಪ ಬುದ್ದಿ ಕಲಿಸಬೇಕು ಅಂದಿದ್ಲು, ಅವಳಿಗೂ ಲಕ್ಷ್ಮಣ ಮೇಲೆ ಕೋಪ ಇತ್ತು. ಹೀಗಾಗಿ ನಾನುಲಕ್ಷ್ಮಣ್ ಕೊಟ್ಟಿದ್ದ ಕೊಲೆಗೆ ಸ್ಕೆಚ್ ಹಾಕಿದ್ದೆ. ದೂರವಾಣಿ ಮೂಲಕವೇ ಪ್ಲಾನ್ ಕುರಿತುವರ್ಷಿಣಿಗೆ ತಿಳಿಸಿದ್ದೆ ಎಂದು ರೂಪೇಶ್ ತಿಳಿಸಿದ್ದಾನೆ.
ರೂಪೇಶ್-ವರ್ಷಿಣಿ ದೂರವಾಣಿ ಸಂಭಾಷಣೆ ಸಿಸಿಬಿಗೆ ಪತ್ತೆ: