ಕರ್ನಾಟಕ

karnataka

By

Published : Jun 20, 2022, 10:40 AM IST

ETV Bharat / city

ರಾಜ್ಯದ ಮಾರುಕಟ್ಟೆ ಮಾಹಿತಿ: ಇಂದಿನ ತರಕಾರಿ, ಹಣ್ಣಿನ ದರ ಹೀಗಿದೆ..

ರಾಜ್ಯದ ಪ್ರಮುಖ ನಗರಗಳ ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ..

Vegetable Price
ಸಾಂದರ್ಭಿಕ ಚಿತ್ರ

ಬೆಂಗಳೂರು:ರಾಜ್ಯದ ಮಾರುಕಟ್ಟೆಗಳಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿವೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.

ಬೆಂಗಳೂರಿನಲ್ಲಿ ತರಕಾರಿ ದರ:ಹುರಳಿಕಾಯಿ-58 ರೂ.(ಇಳಿಕೆ), ಬೀಟ್‍ರೂಟ್-54, ಹಾಗಲ ಕಾಯಿ- 50, ಸೌತೆಕಾಯಿ-28(ಇಳಿಕೆ), ದಪ್ಪ ಮೆಣಸಿನಕಾಯಿ-70(ಇಳಿಕೆ), ಹಸಿ ಮೆಣಸಿನಕಾಯಿ-56(ಇಳಿಕೆ), ತೆಂಗಿನ ಕಾಯಿ ದಪ್ಪ-32(ಇಳಿಕೆ), ನುಗ್ಗೆಕಾಯಿ-78(ಇಳಿಕೆ), ಕ್ಯಾರೆಟ್-60, ಈರುಳ್ಳಿ ಮಧ್ಯಮ-24, 12) ಸಾಂಬಾರ್ ಈರುಳ್ಳಿ-47, ಆಲೂಗಡ್ಡೆ- 42, ಮೂಲಂಗಿ-33, ಟೊಮೆಟೊ-59(ಇಳಿಕೆ), ಬೆಳ್ಳುಳ್ಳಿ-90, ನಿಂಬೆ ಹಣ್ಣು-125, ಬೆಟ್ಟದ ನೆಲ್ಲಿಕಾಯಿ-62 ರೂ.

ಹಣ್ಣುಗಳ ದರ: ಸೇಬು-158, ಪಚ್ ಬಾಳೆಹಣ್ಣು- 42( ಏರಿಕೆ), ಏಲಕ್ಕಿ ಬಾಳೆಹಣ್ಣು- 86(ಏರಿಕೆ), ಸಪೋಟ- 70, ಸೀಬೆಹಣ್ಣು- 83, ರಸಪುರಿ ಮಾವಿನ ಹಣ್ಣು- 105(ಏರಿಕೆ), ಮೂಸಂಬಿ- 90 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:ಬೀನ್ಸ್-30 ರೂ., ಟೊಮೆಟೊ-32, ಬೆಂಡೆಕಾಯಿ-8, ಸೌತೆಕಾಯಿ-8, ಗುಂಡು ಬದನೆ-12, ಕುಂಬಳ ಕಾಯಿ-9, ಹೀರೆಕಾಯಿ-10, ಪಡವಲ ಕಾಯಿ-10, ತೊಂಡೆಕಾಯಿ-17, ಹಾಗಲ ಕಾಯಿ-15, ದಪ್ಪ ಮೆಣಸು-44, ಸೋರೆಕಾಯಿ-10, ಬದನೆ ಕಾಯಿ(ಬಿಳಿ)-16, ಕೋಸು-27, ಸೀಮೆ ಬದನೆ-18, ಮೆಣಸಿನ ಕಾಯಿ-25 ರೂ.

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ-26 ರೂ., M.Z ಬೀನ್ಸ್- 26, ರಿಂಗ್ ಬೀನ್ಸ್-50, ಎಲೆ ಕೋಸು ಚೀಲಕ್ಕೆ-20 ರೂ., ಬೀಟ್ ರೂಟ್-25, ಹೀರೆಕಾಯಿ-30, ಬೆಂಡೆಕಾಯಿ-20, ಹಾಗಲ ಕಾಯಿ-25, ಎಳೆ ಸೌತೆ-20, ಬಣ್ಣದ ಸೌತೆ-16, ಚವಳಿ ಕಾಯಿ-30, ತೊಂಡೆಕಾಯಿ-20, ನವಿಲು ಕೋಸು-50, ಮೂಲಂಗಿ-20, ದಪ್ಪ ಮೆಣಸು-60, ಕ್ಯಾರೆಟ್-40, ನುಗ್ಗೆಕಾಯಿ-60, ಹೂ ಕೋಸು-300ರೂ ಚೀಲಕ್ಕೆ, ಟೊಮೊಟೊ-32, ನಿಂಬೆಹಣ್ಣು 100ಕ್ಕೆ 400ರೂ., ಈರುಳ್ಳಿ-16ರಿಂದ 20, ಆಲೂಗೆಡ್ಡೆ-24, ಬೆಳ್ಳುಳ್ಳಿ-25 ರಿಂದ 50, ಸೀಮೆ ಬದನೆ ಕಾಯಿ-26, ಬದನೆ ಕಾಯಿ-16, ಪಡುವಲ ಕಾಯಿ-20, ಕುಂಬಳ ಕಾಯಿ-12, ಹಸಿ ಶುಂಠಿ-16, ಮಾವಿನಕಾಯಿ-20 ರೂ.

ಸೊಪ್ಪಿನ ದರ ಇಳಿಕೆ:ಕೊತ್ತಂಬರಿ ಸೊಪ್ಪು 100ಕ್ಕೆ-220ರೂ., ಸಬ್ಬಸಿಗೆ ಸೊಪ್ಪು100ಕ್ಕೆ-240, ಮೆಂತೆ ಸೊಪ್ಪು-100ಕ್ಕೆ -260, ಪಾಲಕ್ ಸೊಪ್ಪು-100ಕ್ಕೆ 200, ಸೊಪ್ಪು 100ಕ್ಕೆ-160, ಪುದಿನ ಸೊಪ್ಪು100ಕ್ಕೆ-160 ರೂ.

ಹುಬ್ಬಳ್ಳಿ ತರಕಾರಿ ದರ: ಬೀನ್ಸ್- 80ರೂ., ಎಲೆಕೋಸು-40, ಬೀಟ್ ರೂಟ್-45, ಸೋರೆಕಾಯಿ-20, ಬದನೆ ಕಾಯಿ-40, ಅವರೆಕಾಯಿ-40, ಕ್ಯಾಪ್ಸಿಕಂ-55, ಕ್ಯಾರೆಟ್-50, ಹಸಿ ಮೆಣಸಿನಕಾಯಿ-50, ಈರುಳ್ಳಿ-25, ಮೂಲಂಗಿ-30, ಟೊಮೆಟೊ-45, ಬೆಂಡೆಕಾಯಿ-35, ಹೀರೆಕಾಯಿ-40, ಹಾಗಲಕಾಯಿ-38, ಎಳೆ ಸೌತೆ-16, ತೊಂಡೆಕಾಯಿ-16, ನವಿಲು ಕೋಸು-50, ಆಲೂಗೆಡ್ಡೆ-25, ಬೆಳ್ಳುಳ್ಳಿ-30 ರಿಂದ 60, ಸೀಮೆ ಬದನೆ ಕಾಯಿ-35, ಕುಂಬಳ ಕಾಯಿ-15 ರಿಂದ 30 ರೂ.

ಇದನ್ನೂ ಓದಿ:ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ

ABOUT THE AUTHOR

...view details