ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿಂದು 35,297 ಮಂದಿಗೆ ಕೋವಿಡ್ ಪಾಸಿಟಿವ್.. 344 ಜನ ಸೋಂಕಿಗೆ ಬಲಿ - bengaluru corona news

ಈವರೆಗೆ 14,74,678 ಮಂದಿ ಚೇತರಿಸಿಕೊಂಡಿದ್ದು, ರಾಜ್ಯದಲ್ಲಿ 5,93,078 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 20,88,488 ಕ್ಕೆ ಏರಿಕೆಯಾಗಿದ್ದು, ಈವರೆಗೆ 20,712 ಜನ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

karnataka-state-today-corona-update-news
ಕೋವಿಡ್ ಪಾಸಿಟಿವ್

By

Published : May 13, 2021, 8:04 PM IST

ಬೆಂಗಳೂರು:ರಾಜ್ಯದಲ್ಲಿಂದು 35,297 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, 344 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು 34,057 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈವರೆಗೆ 14,74,678 ಮಂದಿ ಚೇತರಿಸಿಕೊಂಡಿದ್ದರೆ, ರಾಜ್ಯದಲ್ಲಿ 5,93,078 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 20,88,488 ಕ್ಕೆ ಏರಿಕೆಯಾಗಿದ್ದು, ಈವರೆಗೆ 20,712 ಜನ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ನಗರದಲ್ಲಿ 15,191 ಜನರಲ್ಲಿ ಕೋವಿಡ್ ದೃಢಪಟ್ಟಿದ್ದು, 161 ಜನ ಮೃತಪಟ್ಟಿದ್ದಾರೆ.

ಜಿಲ್ಲಾವಾರು ಮಾಹಿತಿ:

ಬಾಗಲಕೋಟೆ- 520

ಬಳ್ಳಾರಿ- 1865

ಬೆಳಗಾವಿ- 713

ಬೆಂ.ಗ್ರಾಮಾಂತರ -1079

ಬೀದರ್ -257

ಚಾಮರಾಜನಗರ -842

ಚಿಕ್ಕಬಳ್ಳಾಪುರ -354,

ಚಿಕ್ಕಮಗಳೂರು -445

ಚಿತ್ರದುರ್ಗ 292

ದ.ಕನ್ನಡ- 812

ದಾವಣಗೆರೆ -494

ಧಾರವಾಡ -737

ಗದಗ -430

ಹಾಸನ -792

ಹಾವೇರಿ- 160

ಕಲಬುರಗಿ- 497

ಕೊಡಗು -425

ಕೋಲಾರ- 488

ಕೊಪ್ಪಳ -437

ಮಂಡ್ಯ -1153

ಮೈಸೂರು -1260,

ರಾಯಚೂರು- 170,

ರಾಮನಗರ -518,

ಶಿವಮೊಗ್ಗ- 880

ತುಮಕೂರು- 1798,

ಉಡುಪಿ - 891

ಉ.ಕನ್ನಡ 791

ವಿಜಯಪುರ - 331,

ಯಾದಗಿರಿಯಲ್ಲಿ 675 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ABOUT THE AUTHOR

...view details