ಕರ್ನಾಟಕ

karnataka

COVID update: ರಾಜ್ಯದಲ್ಲಿಂದು 5,783 ಮಂದಿಗೆ ಕೊರೊನಾ, 168 ಸೋಂಕಿತರು ಸಾವು

By

Published : Jun 18, 2021, 8:28 PM IST

ಈವರೆಗೆ 26,25,447 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ 1,37,050 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 27,96,121 ಕ್ಕೆ ಏರಿಕೆಯಾಗಿದ್ದು, ಈವರೆಗೆ 33,602 ಜನ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

COVID update
ಕೊರೊನಾ ಸುದ್ದಿ

ಬೆಂಗಳೂರು:ರಾಜ್ಯದಲ್ಲಿಂದು 5,783 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. 168 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ಇಂದು 15,290 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 26,25,447 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ 1,37,050 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 27,96,121 ಕ್ಕೆ ಏರಿಕೆಯಾಗಿದ್ದು, ಈವರೆಗೆ 33,602 ಜನ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಓದಿ: ಮಟಕಾ ದಂಧೆಯಲ್ಲಿ ತೊಡಗಿದ್ದವನನ್ನು ಬೆಳಗಾವಿಯಿಂದ ಹಾವೇರಿಗೆ ಗಡಿಪಾರು ಮಾಡಿ ಡಿಸಿಪಿ ಆದೇಶ!

ಬೆಂಗಳೂರು ನಗರದಲ್ಲಿ ಇಂದು 1,100 ಜನ ಸೋಂಕಿಗೆ ಒಳಗಾಗಿದ್ದು, 39 ಜನ ಮೃತಪಟ್ಟಿದ್ದಾರೆ. ಬಾಗಲಕೋಟೆಯಲ್ಲಿ 7, ಬಳ್ಳಾರಿಯಲ್ಲಿ 155, ಬೆಳಗಾವಿ 139, ಬೆಂ.ಗ್ರಾಮಾಂತರ 207, ಬೀದರ್ 11, ಚಾಮರಾಜನಗರ 83, ಚಿಕ್ಕಬಳ್ಳಾಪುರ 104, ಚಿಕ್ಕಮಗಳೂರು 278, ಚಿತ್ರದುರ್ಗ 114, ದ.ಕನ್ನಡ 1006, ದಾವಣಗೆರೆ 174 , ಧಾರವಾಡ 65, ಗದಗ 23, ಹಾಸನ 390, ಹಾವೇರಿ 28, ಕಲಬುರಗಿ 18, ಕೊಡಗು 147, ಕೋಲಾರ 89, ಕೊಪ್ಪಳ 60, ಮಂಡ್ಯ 249, ಮೈಸೂರು 551, ರಾಯಚೂರು 15, ರಾಮನಗರ 41, ಶಿವಮೊಗ್ಗ 199, ತುಮಕೂರು 153, ಉಡುಪಿ 188, ಉ.ಕನ್ನಡ 132, ವಿಜಯಪುರ 44, ಯಾದಗಿರಿಯಲ್ಲಿ 13 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ABOUT THE AUTHOR

...view details