ಬೆಂಗಳೂರು: ಕರ್ನಾಟಕ ರಾಜ್ಯದ ರೇರಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನಿವೃತ್ತ ಡಿ.ಜಿ.ಪಿ ಎಚ್.ಸಿ. ಕಿಶೋರ್ ಚಂದ್ರರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರೇರಾ ನೂತನ ಅಧ್ಯಕ್ಷರಾಗಿ ನಿವೃತ್ತ ಡಿಜಿಪಿ ಕಿಶೋರ್ ಚಂದ್ರ ನೇಮಕ - ಕರ್ನಾಟಕ ನೂತ ರೇರಾ ಅಧ್ಯಕ್ಷ
5 ವರ್ಷಗಳು ರೇರಾ ಅಧ್ಯಕ್ಷರ ಹುದ್ದೆಯ ಕಾಲಾವಧಿಯಾಗಿದ್ದು ಮೇ 31 ರಂದು ಪ್ರಸ್ತುತ ರೇರಾ ಅಧ್ಯಕ್ಷ ಕಾಂಬ್ಲೆ ನಿವೃತ್ತರಾಗಲಿದ್ದಾರೆ, ಬಳಿಕ ಕಿಶೋರ್ ಚಂದ್ರ ಅಧಿಕಾರ ಸ್ವೀಕರಿಸಲಿದ್ದಾರೆ.

RERA AUTHORITY CHAIRMAN
5 ವರ್ಷಗಳು ರೇರಾ ಅಧ್ಯಕ್ಷರ ಹುದ್ದೆಯ ಕಾಲಾವಧಿಯಾಗಿದ್ದು ಮೇ 31 ರಂದು ಪ್ರಸ್ತುತ ರೇರಾ ಅಧ್ಯಕ್ಷ ಕಾಂಬ್ಲೆ ನಿವೃತ್ತರಾಗಲಿದ್ದಾರೆ, ಬಳಿಕ ಕಿಶೋರ್ ಚಂದ್ರ ಅಧಿಕಾರ ಸ್ವೀಕರಿಸಲಿದ್ದಾರೆ.
ರೇರಾ ಅಧ್ಯಕ್ಷ ಹುದ್ದೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸಿರಬೇಕಿದ್ದು, ರಾಜ್ಯ ಸರ್ಕಾರದಿಂದ ರೇರಾ ಅಧ್ಯಕ್ಷರಿಗೆ ಎಲ್ಲಾ ರೀತಿ ಸೌಲಭ್ಯ ಸಿಗಲಿದೆ.
Last Updated : May 6, 2021, 10:25 PM IST