ಬೆಂಗಳೂರು : ಕೋವಿಡ್ ಹಿನ್ನೆಲೆ ಸ್ಥಗಿತಗೊಂಡಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕಾರ್ಯ ಚಟುವಟಿಕೆ ನವೆಂಬರ್ 4ರಿಂದ ಪುನಾರಂಭಗೊಳ್ಳಲಿದೆಯೆಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧಿಕೃತ ವಕ್ತಾರರು ಮತ್ತು ಖಜಾಂಚಿಯೂ ಆಗಿರುವ ವಿನಯ ಮೃತ್ಯುಂಜಯ ತಿಳಿಸಿದ್ದಾರೆ.
ನ.4ರಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಚಟುವಟಿಕೆ ಆರಂಭ : ವಿನಯ ಮೃತ್ಯುಂಜಯ - Bangalore
ಸರ್ಕಾರದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿ ನಮ್ಮ ಚಟುವಟಿಕೆ ಪ್ರಾರಂಭ ಮಾಡುತ್ತೇವೆ. ಅದರ ಮೊದಲ ಹೆಜ್ಜೆಯಾಗಿ ನವೆಂಬರ್ 4ರಿಂದ ಹಿರಿಯ ಆಟಗಾರರ ತಂಡ ಮತ್ತು 23 ವರ್ಷದ ಒಳಗಿನ ಆಟಗಾರರ ತಂಡದ ಕಂಡೀಷನ್ ಕ್ಯಾಂಪ್ ಆರಂಭಗೊಳ್ಳುತ್ತದೆ..
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಚಟುವಟಿಕೆ ಆರಂಭ
ಸರ್ಕಾರದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿ ನಮ್ಮ ಚಟುವಟಿಕೆ ಪ್ರಾರಂಭ ಮಾಡುತ್ತೇವೆ. ಅದರ ಮೊದಲ ಹೆಜ್ಜೆಯಾಗಿ ನವೆಂಬರ್ 4ರಿಂದ ಹಿರಿಯ ಆಟಗಾರರ ತಂಡ ಮತ್ತು 23 ವರ್ಷದ ಒಳಗಿನ ಆಟಗಾರರ ತಂಡದ ಕಂಡೀಷನ್ ಕ್ಯಾಂಪ್ ಆರಂಭಗೊಳ್ಳುತ್ತದೆ. ಕ್ರಿಕೆಟ್ಗೆ ಸಂಬಂಧಿಸಿದ ಇತರ ಚಟುವಟಿಕೆ ಎಂದಿನಂತೆ ನೆಡೆಯಲಿವೆಯೆಂದು ತಿಳಿಸಿದ್ದಾರೆ.