ಕರ್ನಾಟಕ

karnataka

ETV Bharat / city

Booster Dose Coverage: ಕೋವಿಡ್​​ ಲಸಿಕೆ ಬೂಸ್ಟರ್ ಡೋಸ್​​ನಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ - ಭಾರತದಲ್ಲಿ ಬೂಸ್ಟರ್ ಡೋಸ್ ಅಭಿಯಾನ

ಬೂಸ್ಟರ್ ಡೋಸ್ ಅಥವಾ ಮುನ್ನೆಚ್ಚರಿಕಾ ಕೋವಿಡ್ ಲಸಿಕೆ ಅಭಿಯಾನದಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ.

karnataka-stands-fourth-place-in-covid-vaccine-booster-dose
Booster Dose Coverage: ಕೋವಿಡ್​​ ಲಸಿಕೆ ಬೂಸ್ಟರ್ ಡೋಸ್​​ನಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ

By

Published : Jan 11, 2022, 1:31 AM IST

ಬೆಂಗಳೂರು:ಮುಚ್ಚರಿಕೆ ದೃಷ್ಟಿಯಿಂದ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಕೋವಿಡ್ ವಾರಿಯರ್​ಗಳಿಗೆ ಮತ್ತು 60 ವರ್ಷ ಮೇಲ್ಪಟ್ಟರಿಗೆ ಸೋಮವಾರದಿಂದ ನೀಡಲಾಗುತ್ತಿದೆ.

ದೇಶಾದ್ಯಂತ ಚಾಲನೆ ನೀಡಲಾಗಿರುವ ಬೂಸ್ಟರ್ ಡೋಸ್​​ ಅಭಿಯಾನದಲ್ಲಿ ಹೆಚ್ಚು ಲಸಿಕೆ ನೀಡಿದ ಟಾಪ್ 10 ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಒಂದೇ ದಿನ 81,728 ಮಂದಿ ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ.

ಮೊದಲ ಸ್ಥಾನದಲ್ಲಿ ಗುಜರಾತ್ (1,55,714) ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ (1,21,457), ರಾಜಸ್ಥಾನ (95,540), ಕರ್ನಾಟಕ (81,728), ಮಧ್ಯಪ್ರದೇಶ (64,901), ಬಿಹಾರ್ (64,061), ಉತ್ತರ ಪ್ರದೇಶ (58,669) , ಒಡಿಶಾ (55,305), ಮಹಾರಾಷ್ಟ್ರ (49,307) ಪಶ್ಚಿಮ ಬಂಗಾಳ(35,081) ರಾಜ್ಯಗಳಿವೆ.

ಇದನ್ನೂ ಓದಿ:ಚಂಪಾ ಅಂತ್ಯಕ್ರಿಯೆಗೆ ತೆರಳಿದ್ದ ಸಿಎಂ ಬೊಮ್ಮಾಯಿಗೆ ವಕ್ಕರಿಸಿತು ಕೊರೊನಾ!

ABOUT THE AUTHOR

...view details