ಕರ್ನಾಟಕ

karnataka

ETV Bharat / city

Covid update : ರಾಜ್ಯದಲ್ಲಿಂದು 1431 ಪಾಸಿಟಿವ್, 21 ಮಂದಿ ಸೋಂಕಿನಿಂದ ಸಾವು - ಕರ್ನಾಟಕ ಕೋವಿಡ್ ಅಪ್ಡೇಟ್​​

ಈವರೆಗೆ 28,69,962 ಜನರು ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 22,497 ಸಕ್ರಿಯ ಪ್ರಕರಣಗಳಿವೆ. ಭಾನುವಾರ 21 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 36,979ಕ್ಕೆ ಏರಿದೆ. ಸಾವಿನ ಪ್ರಮಾಣ 1.46% ರಷ್ಟಿದೆ..

Karnataka Covid update
ಕೋವಿಡ್ ಅಪ್ಡೇಟ್​​

By

Published : Aug 15, 2021, 7:19 PM IST

ಬೆಂಗಳೂರು :ರಾಜ್ಯದಲ್ಲಿ ಕೊರೊನಾ ಸೋಂಕಿನ ಏರಿಳಿತ ಮುಂದುವರೆದಿದೆ. ಇಂದು 1,52,767 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 1,431 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,29,464ಕ್ಕೆ ಏರಿಕೆ ಕಂಡಿದೆ.

ಪಾಸಿಟಿವಿಟಿ ದರ 0.93% ರಷ್ಟಿದೆ. ಇಂದು 1,611 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 28,69,962 ಜನರು ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 22,497 ಸಕ್ರಿಯ ಪ್ರಕರಣಗಳಿವೆ. ಭಾನುವಾರ 21 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 36,979ಕ್ಕೆ ಏರಿದೆ. ಸಾವಿನ ಪ್ರಮಾಣ 1.46% ರಷ್ಟಿದೆ.

ಇದನ್ನೂ ಓದಿ:ಮಕ್ಕಳ ಮೇಲೆ ಕೋವಿಡ್ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ಸಾಬೀತಾಗಿಲ್ಲ: ರಣದೀಪ್ ಗುಲೇರಿಯಾ

ABOUT THE AUTHOR

...view details