ರಾಜ್ಯದ ಪ್ರಮುಖ ನಗರಗಳಲ್ಲಿಇಂದಿನ ತರಕಾರಿ ಮಾರುಕಟ್ಟೆ ದರ ಇಂತಿದೆ - ಇಂದಿನ ತರಕಾರಿ ಮಾರುಕಟ್ಟೆ ದರ
ಇಂದಿನ ಮಾರುಕಟ್ಟೆ ದರದಲ್ಲಿ ಏರಿಳಿಕೆಯಾಗಿದ್ದು, ಕೆಲವೊಂದು ತರಕಾರಿಗಳಿಗೆ ಬೆಲೆ ಏರಿಕೆಯಾಗಿದೆ. ಇನ್ನೂ ಕೆಲವು ತರಕಾರಿಗಳಿಗೆ ಬೆಲೆ ಇಳಿಕೆಯಾಗಿದ್ರೆ, ಕೆಲವು ತರಕಾರಿಗಳ ದರ ಸ್ಥಿರವಾಗಿದೆ.

ಈ ದಿನದ ತರಕಾರಿ ಹಾಗೂ ಹಣ್ಣುಗಳ ಮಾರುಕಟ್ಟೆ ದರ
ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.
ಶಿವಮೊಗ್ಗ ತರಕಾರಿ ದರ
- ಮೆಣಸಿನ ಕಾಯಿ-50 ರೂ.
- M.Z ಬಿನ್ಸ್ - 70 ರೂ.
- ರಿಂಗ್ ಬಿನ್ಸ್-70 ರೂ.
- ಎಲೆಕೋಸು ಚೀಲಕ್ಕೆ-10 ರೂ.
- ಬಿಟ್ ರೂಟ್-20 ರೂ.
- ಹೀರೆಕಾಯಿ-30 ರೂ.
- ಬೆಂಡೆಕಾಯಿ-30 ರೂ.
- ಹಾಗಲಕಾಯಿ-30 ರೂ.
- ಎಳೆ ಸೌತೆ-20 ರೂ.
- ಬಣ್ಣದ ಸೌತೆ-20 ರೂ.
- ಜವಳಿಕಾಯಿ-40 ರೂ.
- ತೊಂಡೆಕಾಯಿ-40 ರೂ.
- ನವಿಲುಕೋಸು-50 ರೂ.
- ಮೂಲಂಗಿ- 26 ರೂ.
- ದಪ್ಪಮೆಣಸು-60 ರೂ.
- ಕ್ಯಾರೇಟ್-50 ರೂ.
- ನುಗ್ಗೆಕಾಯಿ-40 ರೂ.
- ಹೂ ಕೋಸು-250 ರೂ ಚೀಲಕ್ಕೆ.
- ಟೊಮೊಟೊ -6-8 ರೂ.
- ನಿಂಬೆಹಣ್ಣು 100 ಕ್ಕೆ 200 ರೂ.
- ಈರುಳ್ಳಿ-20 ರೂ.
- ಆಲೂಗೆಡ್ಡೆ-26 ರೂ.
- ಬೆಳ್ಳುಳ್ಳಿ-30-50 ರೂ.
- ಸೀಮೆ ಬದನೆಕಾಯಿ-30 ರೂ.
- ಬದನೆಕಾಯಿ-24 ರೂ.
- ಪಡುವಲಕಾಯಿ-20 ರೂ.
- ಕುಂಬಳಕಾಯಿ-20ರೂ.
- ಹಸಿ ಶುಂಠಿ-30 ರೂ.
ಸೂಪ್ಪಿನ ದರ ಏರಿಕೆ
- ಕೂತ್ತಂಬರಿಸೊಪ್ಪು 100 ಕ್ಕೆ- 300 ರೂ.
- ಸಬ್ಬಾಸಿಕೆ ಸೊಪ್ಪು100 ಕ್ಕೆ -300 ರೂ.
- ಮೆಂತೆಸೊಪ್ಪು100 ಕ್ಕೆ -300 ರೂ.
- ಪಾಲಕ್ ಸೂಪ್ಪು-100 ಕ್ಕೆ 300 ರೂ
- ಸೂಪ್ಪು- 100 ಕ್ಕೆ-200 ರೂ.
- ಪುದಿನಸೊಪ್ಪು100 ಕ್ಕೆ - 160 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ
- ಬೀನ್ಸ್-65 ರೂ.
- ಟೊಮೆಟೊ-10 ರೂ.
- ಬೆಂಡೆಕಾಯಿ-15 ರೂ.
- ಸೌತೆಕಾಯಿ-20 ರೂ.
- ಗುಂಡು ಬದನೆ-26 ರೂ.
- ಕುಂಬಳಕಾಯಿ-8 ರೂ.
- ಹೀರೆಕಾಯಿ-27 ರೂ.
- ಪಡವಲಕಾಯಿ-16 ರೂ.
- ತೊಂಡೆಕಾಯಿ-45 ರೂ.
- ಹಾಗಲಕಾಯಿ-25 ರೂ.
- ದಪ್ಪ ಮೆಣಸು-45 ರೂ.
- ಸೋರೆಕಾಯಿ-15 ರೂ.
- ಬದನೆಕಾಯಿ ವೈಟ್-27 ರೂ.
- ಕೋಸು-15 ರೂ.
- ಸೀಮೆಬದನೆ-22 ರೂ.
- ಬಜ್ಜಿ-45 ರೂ.
- ಮೆಣಸಿನಕಾಯಿ-45 ರೂ.
- ಕಾಲಿಪ್ಲವರ್-10 ರೂ.
ಹುಬ್ಬಳ್ಳಿ ತರಕಾರಿ ದರ
- ಬಿನ್ಸ್- 40 ರೂ.
- ಎಲೆಕೋಸು-20 ರೂ.
- ಬಿಟ್ ರೂಟ್- 30 ರೂ.
- ಸೊರೆಕಾಯಿ-20 ರೂ.
- ಬದನೆಕಾಯಿ-25 ರೂ.
- ಅವರೆಕಾಯಿ-40 ರೂ.
- ಕ್ಯಾಬೇಜ್-30 ರೂ.
- ಕ್ಯಾಪ್ಸಿಕಂ-55 ರೂ.
- ಕ್ಯಾರೆಟ್-50 ರೂ.
- ಹಸಿ ಮೆಣಸಿನಕಾಯಿ-40 ರೂ.
- ಈರುಳ್ಳಿ-20 ರೂ.
- ಮೂಲಂಗಿ-30 ರೂ.
- ಟೊಮೆಟೊ-5 ರೂ.
- ಬೆಂಡಿಕಾಯಿ-25 ರೂ.
- ಹೀರೆಕಾಯಿ-30ರೂ.
- ಹಾಗಲಕಾಯಿ-28 ರೂ.
- ಎಳೆ ಸೌತೆ-16 ರೂ.
- ತೊಂಡೆಕಾಯಿ-20ರೂ.
- ನವಿಲುಕೋಸು-40 ರೂ.
- ಆಲೂಗೆಡ್ಡೆ-25 ರೂ.
- ಬೆಳ್ಳುಳ್ಳಿ-30-60 ರೂ.
- ಸೀಮೆ ಬದನೆಕಾಯಿ-35 ರೂ.