ಕರ್ನಾಟಕ

karnataka

ETV Bharat / city

53 ವಕೀಲರಿಗೆ ಹಿರಿಯ ವಕೀಲರಾಗಿ ಪದೋನ್ನತಿ ನೀಡಿದ ಕರ್ನಾಟಕ ಹೈಕೋರ್ಟ್ - ಕರ್ನಾಟಕ ಹೈಕೋರ್ಟ್ ಆದೇಶ

ಕರ್ನಾಟಕ ಹೈಕೋರ್ಟ್ ನಿಯಮಗಳು-2018ರ ಪ್ರದತ್ತವಾದ ಅಧಿಕಾರ ಬಳಸಿ 53 ವಕೀಲರಿಗೆ ಹಿರಿಯ ವಕೀಲರಾಗಿ ಪದೋನ್ನತಿ ನೀಡಿ ಹೈಕೋರ್ಟ್ ಆದೇಶಿಸಿದೆ.

Karnataka High Court
ಕರ್ನಾಟಕ ಹೈಕೋರ್ಟ್

By

Published : Dec 15, 2021, 10:00 AM IST

ಬೆಂಗಳೂರು: ರಾಜ್ಯ ಹೈಕೋರ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ 53 ವಕೀಲರಿಗೆ ಹಿರಿಯ ವಕೀಲರಾಗಿ ಹೈಕೋರ್ಟ್ ಪದೋನ್ನತಿ ನೀಡಿದೆ.

53 ವಕೀಲರಿಗೆ ಹಿರಿಯ ವಕೀಲರಾಗಿ ಪದೋನ್ನತಿ

ಈ ಕುರಿತು ಇಂದು ಹೈಕೋರ್ಟ್ ರಿಜಿಸ್ಚ್ರಾರ್ ಜನರಲ್ ಟಿ.ಜಿ ಶಿವಶಂಕರೇಗೌಡ ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಅಧಿಸೂಚನೆ ಹೊರಡಿಸಿದ್ದಾರೆ.

53 ವಕೀಲರಿಗೆ ಹಿರಿಯ ವಕೀಲರಾಗಿ ಪದೋನ್ನತಿ

ವಕೀಲರ ಕಾಯ್ದೆಯ ಸೆಕ್ಷನ್ 16(2) ಹಾಗೂ ಕರ್ನಾಟಕ ಹೈಕೋರ್ಟ್ (ಡೆಸಿಗ್ನೇಷನ್ ಆಫ್ ಸೀನಿಯರ್ ಅಡ್ವೊಕೇಟ್) ನಿಯಮಗಳು-2018ರ ಪ್ರದತ್ತವಾದ ಅಧಿಕಾರ ಬಳಸಿ 53 ವಕೀಲರಿಗೆ ಹಿರಿಯ ವಕೀಲರಾಗಿ ಪದೋನ್ನತಿ ನೀಡಿರುವುದಾಗಿ ತಿಳಿಸಲಾಗಿದೆ.

ಇದನ್ನೂ ಓದಿ:ಅತಿಥಿ ಉಪನ್ಯಾಸಕರ ಸಮಸ್ಯೆಗೆ ಸಮಿತಿ ವರದಿ ಬಂದ ಬಳಿಕ ಪರಿಹಾರ: ಸಚಿವ ಅಶ್ವತ್ಥ್​​ನಾರಾಯಣ

ABOUT THE AUTHOR

...view details