ಕರ್ನಾಟಕ

karnataka

ETV Bharat / city

ಪ್ರವಾಹದ ರೌದ್ರತೆಯ ಕಥೆ ಹೇಳುವ ಚಿತ್ರಗಳು...

ರೈತರು ತಮ್ಮ ಹೊಲಗಳಲ್ಲಿ ಬೆಳೆದಿದ್ದ ಬೆಳೆಗಳು ಲಜಾವೃತ್ತವಾಗಿವೆ. ಪ್ರವಾಹದಲ್ಲಿ ಸಿಲುಕಿದವರ ಸಂತ್ರಸ್ತರ ರಕ್ಷಣೆ ಸಮರೋಪಾದಿಯಲ್ಲಿ ಸಾಗಿದೆ. ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಒನ್​ ಮ್ಯಾನ್​ ಶೋ ತರಹ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದಾರೆ. ಪ್ರವಾಹದ ರೌದ್ರತೆಯ ಕಥೆ ಹೇಳುವ ಕಿರು ಚಿತ್ರ ಸರಣಿ ಇಲ್ಲಿದೆ...

ಬಿಎಸ್​ವೈ ವೈಮಾನಿಕ ಸಮೀಕ್ಷೆ

By

Published : Aug 14, 2019, 12:21 PM IST

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ್ದ ಜಲ ಪ್ರವಾಹ ತಲೆಮಾರುಗಳಿಂದ ಬಾಳಿ ಬದುಕಿದ ಮನೆಗಳು ಜನರ ಕಣ್ಣೆದುರಿಗೆ ಧರೆಗುರುಳಿವೆ. ಸೂರು ಕಳೆದುಕೊಂಡು ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಹೊಲಗಳಲ್ಲಿ ಬೆಳೆದಿದ್ದ ಬೆಳೆಗಳು ಲಜಾವೃತ್ತವಾಗಿವೆ. ಪ್ರವಾಹದಲ್ಲಿ ಸಿಲುಕಿದವರ ಸಂತ್ರಸ್ತರ ರಕ್ಷಣೆ ಸಮರೋಪಾದಿಯಲ್ಲಿ ಸಾಗಿದೆ. ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಒನ್​ ಮ್ಯಾನ್​ ಶೋತರಹ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದಾರೆ. ಪ್ರವಾಹದ ರೌದ್ರತೆಯ ಕಥೆ ಹೇಳುವ ಕಿರು ಚಿತ್ರ ಸರಣಿ ಇಲ್ಲಿದೆ...

ಪ್ರವಾಹ ಪೀಡಿತ ಸಂತ್ರಸ್ತರನ್ನು ಭೇಟಿ ಮಾಡಿದ ಸಿಎಂ
ಪ್ರವಾಹಕ್ಕೆ ಮನೆ ಕಳೆದುಕೊಂಡವರು
ಪ್ರವಾಹದಿಂದ ಮನೆ ಕಳೆದುಕೊಂಡ ನಿರಾಶ್ರಿತರು
ಜಲಾವೃತ್ತವಾದ ಮನೆ
ಪ್ರವಾಹದ ರೌದ್ರತೆ
ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ
ಮೈದುಂಬಿ ಹರಿಯುತ್ತಿರುವ ಜಲಪಾತ

ABOUT THE AUTHOR

...view details