ಕರ್ನಾಟಕ

karnataka

ETV Bharat / city

COVID : ರಾಜ್ಯದಲ್ಲಿಂದು 1003 ಹೊಸ ಕೇಸ್​.. 18 ಸೋಂಕಿತರ ಸಾವು.. - ಕೊರೊನಾ ಹೊಸ ಕೇಸ್​ಗಳು ಪತ್ತೆ

ಸದ್ಯ ಪಾಸಿಟಿವಿಟಿ ದರ ಶೇ.0.67ರಷ್ಟಿದೆ. ಇನ್ನು, 1,199 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 29,12,633 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣ 15,960 ರಷ್ಟಿವೆ..

COVID
COVID

By

Published : Sep 17, 2021, 7:49 PM IST

ಬೆಂಗಳೂರು: ರಾಜ್ಯದಲ್ಲಿಂದು 1,48,496 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 1003 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,66,194ಕ್ಕೆ ಏರಿಕೆ ಕಂಡಿದೆ.

ಸದ್ಯ ಪಾಸಿಟಿವಿಟಿ ದರ ಶೇ.0.67ರಷ್ಟಿದೆ. ಇನ್ನು, 1,199 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 29,12,633 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣ 15,960 ರಷ್ಟಿವೆ.

ಇಂದು 18 ಸೋಂಕಿತರು ಮೃತರಾಗಿದ್ದಾರೆ. ಸಾವಿನ ಸಂಖ್ಯೆ 37,573ಕ್ಕೆ ಏರಿದೆ. ಸಾವಿನ ಪ್ರಮಾಣ ಶೇ.1.79 ರಷ್ಟಿದೆ. ವಿಮಾನ‌ ನಿಲ್ದಾಣದಿಂದ 804 ಪ್ರಯಾಣಿಕರು ಆಗಮಿಸಿದ್ದು, ಯುಕೆಯಿಂದ 202 ಪ್ರಯಾಣಿಕರು ಕೊರೊನಾ ತಪಾಸಣೆಗೆ ಒಳಪಟ್ಟಿದ್ದಾರೆ.‌

ರೂಪಾಂತರಿ ವೈರಸ್ ಅಪ್​​ಡೇಟ್ಸ್:

1) ಡೆಲ್ಟಾ ( Delta/B.617.2) - 1092 ಮಂದಿ
2)ಅಲ್ಪಾ(Alpha/B.1.1.7) - 155
3) ಕಪ್ಪಾ (Kappa/B.1.617) 160
4) ಬೇಟಾ ವೈರಸ್ (BETA/B.1.351) -7
5) ಡೆಲ್ಟಾ ಪ್ಲಸ್(Delta plus/B.1.617.2.1(AY.1) - 4 ಮಂದಿ
6) ಈಟಾ (ETA/B.1.525) - 1

ABOUT THE AUTHOR

...view details