ಕರ್ನಾಟಕ

karnataka

ETV Bharat / city

ರಾಜ್ಯದ ಕೋವಿಡ್ ಕೇಸ್​ಗಳಲ್ಲಿ ಇಂದು ಮತ್ತೆ ಏರಿಕೆ: 8 ಮಂದಿ ಸಾವು - ಕರ್ನಾಟಕ ಕೊರೊನಾ ಸುದ್ದಿ

ರಾಜ್ಯದಲ್ಲಿ ಇಂದು 1,108 ಕೋವಿಡ್ ಕೇಸ್​ಗಳು ಕಂಡುಬಂದಿವೆ. 18 ಸೋಂಕಿತರು ಮೃತಪಟ್ಟಿದ್ದಾರೆ.

ರಾಜ್ಯ ಕೋವಿಡ್ ವರದಿ
ರಾಜ್ಯ ಕೋವಿಡ್ ವರದಿ

By

Published : Sep 16, 2021, 7:56 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಂದು ಮತ್ತೆ ಏರಿಕೆಯಾಗಿದೆ. ಸಾವಿರಕ್ಕಿಂತ ಕಡಿಮೆ ಇದ್ದ ಪ್ರಕರಣಗಳು ಇಂದು ಸಾವಿರದ ಗಡಿ ದಾಟಿದೆ.

ಇಂದು 1108 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 29,65,191 ತಲುಪಿದೆ. 18 ಸೋಂಕಿತರು ಮೃತಪಟ್ಟಿದ್ದಾರೆ. ಈವರೆಗಿನ ಮೃತರ ಒಟ್ಟು ಸಂಖ್ಯೆ 37,555 ಕ್ಕೇರಿದೆ.

ಇಂದು 809 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 16,174 ಇದೆ. ಈವರೆಗೆ ಒಟ್ಟು 29,11,434 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಬೆಂಗಳೂರಿನಲ್ಲಿ 308 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಐವರು ಮೃತಪಟ್ಟಿದ್ದಾರೆ. 7,428 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ: ಕೋವಿಡ್​ನಿಂದ ಅನಾಥವಾದ ಮಕ್ಕಳಿಗೆ ಮಾಸಿಕ 2 ಸಾವಿರದಿಂದ 4 ಸಾವಿರ ರೂ.ಗೆ ಹೆಚ್ಚಿಸಲು ಕೇಂದ್ರದ ಚಿಂತನೆ?

ABOUT THE AUTHOR

...view details