ಕರ್ನಾಟಕ

karnataka

ರಾಜ್ಯದಲ್ಲಿಂದು 56 ಮಂದಿಗೆ ಕೋವಿಡ್ ಸೋಂಕು, ಸಾವು ಶೂನ್ಯ

By

Published : Apr 10, 2022, 7:38 PM IST

ರಾಜ್ಯದಲ್ಲಿಂದು ಪತ್ತೆಯಾದ ಕೋವಿಡ್‌ ಸೋಂಕಿತರು, ಗುಣಮುಖರಾದವರು ಹಾಗು ಸಾವಿನ ಸಂಖ್ಯೆಯ ವರದಿ ಹೀಗಿದೆ.

Karnataka today covid bulletin
ರಾಜ್ಯದ ಕೋವಿಡ್​ ವರದಿ

ಬೆಂಗಳೂರು: ರಾಜ್ಯದಲ್ಲಿಂದು 9,981 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, 56 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,46,002ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರ 0.56% ರಷ್ಟಿದೆ.

45 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 39,04,462 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿನಿಂದ ಮೃತಪಟ್ಟಿರುವುದು ವರದಿಯಾಗಿಲ್ಲ. ಈತನಕ 40,057 ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 1,441ರಷ್ಟಿದೆ.

ಬೆಂಗಳೂರಿನಲ್ಲಿ 49 ಸೋಂಕು ತಗುಲಿದ್ದು 17,82,074 ಕ್ಕೆ ಏರಿಕೆ ಆಗಿದೆ. 41 ಮಂದಿ ಡಿಸ್ಚಾರ್ಜ್ ಆಗಿದ್ದು, ಈ ತನಕ 17,63,754 ಏರಿಕೆ‌ ಕಂಡಿದೆ. ಇಂದು ಯಾವುದೇ ಸಾವಿನ ವರದಿಯಾಗಿಲ್ಲ, ಸಾವಿನ ಸಂಖ್ಯೆ 16,962 ರಷ್ಟಿದ್ದು, ಸಕ್ರಿಯ ಪ್ರಕರಣಗಳು 1,357 ರಷ್ಟಿದೆ.

ರೂಪಾಂತರಿ ವೈರಸ್ ಅಪ್‌ಡೇಟ್ಸ್:ಅಲ್ಪಾ- 156, ಬೇಟಾ-08, ಡೆಲ್ಟಾ ಸಬ್ ಲೈನ್ ಏಜ್- 4620, ಇತರೆ- 311, ಒಮಿಕ್ರಾನ್- 3775, BAI.1.529- 947, BA1- 99, BA2- 2729.

ವ್ಯಾಕ್ಸಿನೇಷನ್‌ ವರದಿ:ರಾಜ್ಯದಲ್ಲಿ ಈ ವರೆಗೆ10,48,92,687 ಮಂದಿ ಲಸಿಕೆ ಪಡೆದಿದ್ದಾರೆ.

ಮೊದಲ ಡೋಸ್:ಹೆಲ್ತ್ ಕೇರ್ ವರ್ಕ್ಸ್- 7,65,748, ಫ್ರಂಟ್ ಲೈನ್ ವರ್ಕ್ಸ್- 9,44,900, 12-14 ವರ್ಷದ ಮಕ್ಕಳು- 13,96,163, 15-17 ವರ್ಷದ ಮಕ್ಕಳು- 25,11,735, 18-44 ವರ್ಷದ ವಯಸ್ಕರು- 2,92,17,417, 45 -59ವರ್ಷ- 11570188, 60 ವರ್ಷ ಮೇಲ್ಪಟ್ಟವರು- 72,99,295,

2ನೇ ಡೋಸ್:ಹೆಲ್ತ್ ಕೇರ್ ವರ್ಕ್ಸ್- 7,56,014, ಫ್ರಂಟ್ ಲೈನ್ ವರ್ಕ್ಸ್- 9,39,195, 15-17 ವರ್ಷದ ಮಕ್ಕಳು- 20,54,267, 18-44 ವರ್ಷದ ವಯಸ್ಕರು- 2,75,61,026, 45-59 ವರ್ಷ - 1,12,93,041, 60 ವರ್ಷ ಮೇಲ್ಪಟ್ಟವರು- 71,45,612

ಬೂಸ್ಟರ್ ಡೋಸ್ ಪಡೆದವರ ಮಾಹಿತಿ:ಹೆಲ್ತ್ ಕೇರ್ ವರ್ಕ್ಸ್- 3,51,903, ಫ್ರಂಟ್ ಲೈನ್ ವರ್ಕ್ಸ್- 1,81,544, 60 ವರ್ಷ ಮೇಲ್ಪಟ್ಟವರು-9,00,759, ಒಟ್ಟು- 14,34,206 ಜನರು ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಗುರಿಮೀರಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ: ಸಿಎಂ ಬೊಮ್ಮಾಯಿ

ABOUT THE AUTHOR

...view details