ಕರ್ನಾಟಕ

karnataka

ETV Bharat / city

ಬಿಜೆಪಿ ಸುಭದ್ರ; ಕಾಂಗ್ರೆಸ್​ ಅಭದ್ರ; ಜೆಡಿಎಸ್​ ಛಿದ್ರ ಛಿದ್ರ... ಉಪಸಮರದಲ್ಲಿ ಇವರೇ ಪ್ರಬಲರು - 15 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ

ರಾಷ್ಟ್ರ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದ್ದ 15 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಹೊರಬಿದ್ದಿದೆ. 17 ಮಂದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಪತನಗೊಂಡಿತ್ತು. ಬಳಿಕ ಅಂದಿನ ಸ್ಪೀಕರ್‌ ರಮೇಶ್‌ ಕುಮಾರ್‌ ರಾಜೀನಾಮೆ ನೀಡಿದ ಶಾಸರಿಗೆ ಅನರ್ಹ ಶಿಕ್ಷೆ ನೀಡಿದ್ದರು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ ಅನರ್ಹರಲ್ಲಿ ಕೆಲವರು ಮತ್ತೆ ಅರ್ಹತೆ ಗಿಟ್ಟಿಸಿಕೊಂಡು ಗೆಲುವಿನ ನಗೆ ಬೀರಿದ್ದಾರೆ.

Karnataka assembly bypolls: bjp won Candidates
ಉಪಸಮರದಲ್ಲಿ ಇವರೇ ಪ್ರಬಲರು

By

Published : Dec 9, 2019, 4:45 PM IST

Updated : Dec 9, 2019, 9:51 PM IST

ಹೊಸಕೋಟೆ ವಿಧಾನಸಭಾ ಕ್ಷೇತ್ರ

  • ಪಕ್ಷೇತರ - ಶರತ್ ಬಚ್ಚೇಗೌಡ - 81,667 (ಗೆಲುವು)
  • ಬಿಜೆಪಿ - ಎಂಟಿಬಿ ನಾಗರಾಜ್ - 70,183
  • ಕಾಂಗ್ರೆಸ್ - ಪದ್ಮಾವತಿ ಸುರೇಶ್ - 41,443
  • ಗೆಲುವಿನ ಅಂತರ - 11,484

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ

  • ಬಿಜೆಪಿ - ಗೋಪಾಲಯ್ಯ - 85,889 (ಗೆಲುವು)
  • ಕಾಂಗ್ರೆಸ್ - ಎಂ. ಶಿವರಾಜು - 31,503
  • ಜೆಡಿಎಸ್ - ಗಿರೀಶ್ ನಾಶಿ - 23,516
  • ಗೆಲುವಿನ ಅಂತರ - 54,386

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ

  • ಬಿಜೆಪಿ - ಡಾ. ಸುಧಾಕರ್ - 84,389 (ಗೆಲುವು)
  • ಕಾಂಗ್ರೆಸ್ - ಆಂಜನಪ್ಪ - 49,588
  • ಜೆಡಿಎಸ್ - ರಾಧಾಕೃಷ್ಣ - 35,869
  • ಗೆಲುವಿನ ಅಂತರ - 34,801‬

ಹುಣಸೂರು ವಿಧಾನಸಭಾ ಕ್ಷೇತ್ರ

  • ಕಾಂಗ್ರೆಸ್ - ಹೆಚ್​.ಪಿ ಮಂಜುನಾಥ್ - 92,725 (ಗೆಲುವು)
  • ಬಿಜೆಪಿ- ಹೆಚ್​. ವಿಶ್ವನಾಥ್ - 52,998
  • ಜೆಡಿಎಸ್ - ಸೋಮಶೇಖರ್ - 32,892
  • ಗೆಲುವಿನ ಅಂತರ - 39,727

ಹಿರೇಕೆರೂರು ವಿಧಾನಸಭಾ ಕ್ಷೇತ್ರ

  • ಬಿಜೆಪಿ - ಬಿ.ಸಿ ಪಾಟೀಲ್ - 85,562 (ಗೆಲುವು)
  • ಕಾಂಗ್ರೆಸ್- ಬಿ.ಹೆಚ್ ಬನ್ನಿಕೋಡ್ - 56,495
  • ಜೆಡಿಎಸ್ - ಉಜೇನಪ್ಪ ಜಟ್ಟಪ್ಪ ಕೋಡಿಹಳ್ಳಿ - 275
  • ಗೆಲುವಿನ ಅಂತರ- 29,076

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ

  • ಬಿಜೆಪಿ - ಅರುಣ್ ಕುಮಾರ್ ಪೂಜಾರ್ - 95,438 (ಗೆಲುವು)
  • ಕಾಂಗ್ರೆಸ್- ಕೆ.ಬಿ. ಕೋಳಿವಾಡ್ - 72,216
  • ಜೆಡಿಎಸ್ - ಮಲ್ಲಿಕಾರ್ಜುನ ಹಲಗಿರಿ - 979
  • ಗೆಲುವಿನ ಅಂತರ - 23,222

ಯಲ್ಲಾಪುರ ವಿಧಾನಸಭಾ ಕ್ಷೇತ್ರ

  • ಬಿಜೆಪಿ- ಶಿವರಾಮ್ ಹೆಬ್ಬಾರ್ - 80,442 (ಗೆಲುವು)
  • ಕಾಂಗ್ರೆಸ್ - ಭೀಮಣ್ಣ ನಾಯ್ಕ್ - 49,034
  • ಜೆಡಿಎಸ್ - ಚೈತ್ರಾ ಗೌಡ - 1,235
  • ಗೆಲುವಿನ ಅಂತರ - 31,408

ಕೆ.ಆರ್ ಪುರ ವಿಧಾನಸಭಾ ಕ್ಷೇತ್ರ

  • ಬಿಜೆಪಿ- ಭೈರತಿ ಬಸವರಾಜ್ - 96,105 (ಗೆಲುವು)
  • ಕಾಂಗ್ರೆಸ್ - ಎನ್. ನಾರಾಯಣ ಸ್ವಾಮಿ - 49,298
  • ಜೆಡಿಎಸ್- ಕೃಷ್ಣ ಮೂರ್ತಿ - 1,314
  • ಗೆಲುವಿನ ಅಂತರ - 46,807

ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರ

  • ಬಿಜೆಪಿ- ಕೆ. ಸಿ ನಾರಾಯಣ ಗೌಡ - 66,094 (ಗೆಲುವು)
  • ಕಾಂಗ್ರೆಸ್ - ಕೆ.ಬಿ ಚಂದ್ರಶೇಖರ್ - 41,665
  • ಜೆಡಿಎಸ್- ಬಿ.ಎಲ್ ದೇವರಾಜ್ - 56,363
  • ಗೆಲುವಿನ ಅಂತರ - 9,731

ಯಶವಂತಪುರ ವಿಧಾನಸಭಾ ಕ್ಷೇತ್ರ

  • ಬಿಜೆಪಿ - ಎಸ್‌. ಟಿ ಸೋಮಶೇಖರ್ -1,44,722(ಗೆಲುವು)
  • ಕಾಂಗ್ರೆಸ್ - ಪಿ. ನಾಗರಾಜ್ - 15,714
  • ಜೆಡಿಎಸ್- ಟಿ.ಎನ್ ಜವರಾಯಿಗೌಡ - 1,17,023
  • ಗೆಲುವಿನ ಅಂತರ - 27,699

ಶಿವಾಜಿನಗರ ವಿಧಾನಸಭಾ ಕ್ಷೇತ್ರ

  • ಕಾಂಗ್ರೆಸ್- ರಿಜ್ವಾನ್ ಅರ್ಷದ್ - 49,890 (ಗೆಲುವು)
  • ಜೆಡಿಎಸ್- ತನ್ವೀರ್ ಅಹಮ್ಮದ್ - 1,098
  • ಬಿಜೆಪಿ - ಶರವಣ - 36,369
  • ಗೆಲುವಿನ ಅಂತರ - 13,521

ಕಾಗವಾಡ ವಿಧಾನಸಭಾ ಕ್ಷೇತ್ರ

  • ಬಿಜೆಪಿ - ಶ್ರೀಮಂತ ಪಾಟೀಲ್ - 76,952 (ಗೆಲುವು)
  • ಕಾಂಗ್ರೆಸ್ - ರಾಜು ಕಾಗೆ - 58,395
  • ಜೆಡಿಎಸ್ - ಶ್ರೀಶೈಲ ಪ್ರಸಪ್ಪ ತುಗಶೆಟ್ಟಿ- 2,448
  • ಗೆಲುವಿನ ಅಂತರ - 18,557

ಅಥಣಿ ವಿಧಾನಸಭಾ ಕ್ಷೇತ್ರ

  • ಬಿಜೆಪಿ - ಮಹೇಶ್ ಕುಮಟಳ್ಳಿ - 80,047 (ಗೆಲುವು)
  • ಕಾಂಗ್ರೆಸ್ - ಗಜಾನನ ಬಾಲಚಂದ್ರ - 47,988
  • ಜೆಡಿಎಸ್ - ಶ್ರೀ ಶೈಲ ತುಕ್ಕಪ್ಪ - 1,702
  • ಗೆಲುವಿನ ಅಂತರ - 34,254

ವಿಜಯನಗರ ವಿಧಾನಸಭಾ ಕ್ಷೇತ್ರ

  • ಬಿಜೆಪಿ - ಆನಂದ್ ಸಿಂಗ್ - 85,477 (ಗೆಲುವು)
  • ಕಾಂಗ್ರೆಸ್ - ವಿ.ವೈ ಘೋರ್ಪಡೆ - 55,352
  • ಜೆಡಿಎಸ್- ಎನ್.ಎಂ ನಬಿ - 3,885
  • ಗೆಲುವಿನ ಅಂತರ - 30,125

ಗೋಕಾಕ್ ವಿಧಾನಸಭಾ ಕ್ಷೇತ್ರ

  • ಬಿಜೆಪಿ- ರಮೇಶ್ ಜಾರಕಿಹೊಳಿ -87,490(ಗೆಲುವು)
  • ಕಾಂಗ್ರೆಸ್ - ಲಖನ್ ಜಾರಕಿಹೊಳಿ - 58,444
  • ಜೆಡಿಎಸ್ - ಅಶೋಕ್ ಪೂಜಾರಿ - 27,948
  • ಗೆಲುವಿನ ಅಂತರ- 29,006

ರಾಷ್ಟ್ರ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದ್ದ 15 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಹೊರಬಿದ್ದಿದೆ. 17 ಮಂದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಪತನಗೊಂಡಿತ್ತು. ಬಳಿಕ ಅಂದಿನ ಸ್ಪೀಕರ್‌ ರಮೇಶ್‌ ಕುಮಾರ್‌ ರಾಜೀನಾಮೆ ನೀಡಿದ ಶಾಸರಿಗೆ ಅನರ್ಹ ಶಿಕ್ಷೆ ನೀಡಿದ್ದರು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದ ಅನರ್ಹರಲ್ಲಿ ಕೆಲವರು ಮತ್ತೆ ಅರ್ಹತೆ ಗಿಟ್ಟಿಸಿಕೊಂಡು ಗೆಲುವಿನ ನಗೆ ಬೀರಿದ್ದಾರೆ.

Last Updated : Dec 9, 2019, 9:51 PM IST

ABOUT THE AUTHOR

...view details