ಕರ್ನಾಟಕ

karnataka

ETV Bharat / city

COVID update: ರಾಜ್ಯದಲ್ಲಿಂದು 10,959 ಮಂದಿಗೆ ಕೊರೊನಾ, 192 ಸೋಂಕಿತರು ಸಾವು - COVID update,

ಇಂದು 20,246 ಸೋಂಕಿತರು ಗುಣಮುಖರಾಗಿದ್ದು, ಈ ತನಕ‌ 24,80,411 ಜನರು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 2,15,525 ರಷ್ಟು ಇವೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 6.68%ಕ್ಕೆ ಇಳಿಕೆಯಾಗಿದೆ.

ಕೊರೊನಾ
ಕೊರೊನಾ

By

Published : Jun 9, 2021, 8:35 PM IST

ಬೆಂಗಳೂರು: ರಾಜ್ಯದಲ್ಲಿಂದು 1,63,962 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ 10,959 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರೆ, 192 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 27,28,248 ಕ್ಕೆ ಏರಿಕೆ ಆಗಿದೆ.

ಇಂದು 20,246 ಸೋಂಕಿತರು ಗುಣಮುಖರಾಗಿದ್ದು, ಈ ತನಕ‌ 24,80,411 ಜನರು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 2,15,525 ರಷ್ಟು ಇವೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 6.68% ಇಳಿಕೆಯಾಗಿದೆ.

ಸಾವಿನ‌ ಶೇಕಡವಾರು ಪ್ರಮಾಣ 1.75 % ರಷ್ಟು‌ ಇದೆ.‌ ಕೋವಿಡ್​ಗೆ 192 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 32,291ಕ್ಕೆ ಏರಿದೆ. ವಿಮಾನ ನಿಲ್ದಾಣದಿಂದ 738 ಪ್ರಯಾಣಿಕರು ಆಗಮಿಸಿದ್ದಾರೆ.‌

ABOUT THE AUTHOR

...view details