ಕರ್ನಾಟಕ

karnataka

ETV Bharat / city

ಯಶವಂತಪುರ ಉಪಸಮರ, ಜವರಾಯಿಗೌಡ ವಿರುದ್ಧದ ಪ್ರತಿಗಳ ಹಂಚಿಕೆ: ಜೆಡಿಎಸ್ ಕಾರ್ಯಕರ್ತರಿಂದ ಆಕ್ರೋಶ - ಸೋಮಶೇಖರ್ ವಿರುದ್ಧ ಜವರಾಯೀಗೌಡ ಗೌಡ ಗೆಲುವು ಕಷ್ಟ

ಬಿಜೆಪಿ ಕಾರ್ಯಕರ್ತರು ಹಂಚಿದ್ದಾರೆ ಎನ್ನಲಾದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಕುರಿತ ಪ್ರತಿಗಳಿಗೆ ಜೆಡಿಎಸ್ ಕಾರ್ಯಕರ್ತರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

KN_BNG_05_YASHWANTHPURA_JDSBJPCADRES_SCRIPT_7201951
ಯಶವಂತಪುರ ಉಪಸಮರ, ಜವರಾಯಿಗೌಡ ವಿರುದ್ಧದ ಪ್ರತಿಗಳ ಹಂಚಿಕೆ: ಜೆಡಿಎಸ್ ಕಾರ್ಯಕರ್ತರಿಂದ ಆಕ್ರೋಶ

By

Published : Dec 3, 2019, 11:30 PM IST

ಬೆಂಗಳೂರು:ಬಿಜೆಪಿ ಕಾರ್ಯಕರ್ತರು ಹಂಚಿದ್ದಾರೆ ಎನ್ನಲಾದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಕುರಿತ ಪ್ರತಿಗಳಿಗೆ ಜೆಡಿಎಸ್ ಕಾರ್ಯಕರ್ತರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಶವಂತಪುರ ಉಪಸಮರ, ಜವರಾಯಿಗೌಡ ವಿರುದ್ಧದ ಪ್ರತಿಗಳ ಹಂಚಿಕೆ: ಜೆಡಿಎಸ್ ಕಾರ್ಯಕರ್ತರಿಂದ ಆಕ್ರೋಶ

ಯಶವಂತಪುರ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರ ಇಂದು ತೆರೆ ಬಿದ್ದಿದ್ದು, ಸಂಜೆಯಿಂದ ಮನೆ ಮನೆಗೆ ತೆರಳಿ ಕಾರ್ಯಕರ್ತರು ಮತಯಾಚನೆ ಮಾಡುತ್ತಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು 'ಸೋಮಶೇಖರ್ ವಿರುದ್ಧ ಜವರಾಯಿ ಗೌಡ ಗೆಲುವು ಕಷ್ಟ' ಎಂಬ ಶೀರ್ಷಿಕೆಯಡಿ ಪ್ರಕಟವಾದ ಟ್ಯಾಬ್ಲಾಯ್ಡ್ ಪತ್ರಿಕೆಯ ಪ್ರತಿಯನ್ನು ಹಂಚಲಾಗಿತ್ತು. ದೊಡ್ಡಬಿದರಕಲ್ಲು ವಾರ್ಡ್‌ನಲ್ಲಿ ಈ ಪ್ರತಿಗಳನ್ನು ಹಂಚುತ್ತಿದ್ದರು ಎನ್ನಲಾಗಿದೆ. ಈ ವೇಳೆ ಜೆಡಿಎಸ್ ಕಾರ್ಯಕರ್ತರನ್ನು ಕಂಡ ಕೂಡಲೇ ಪ್ರತಿಗಳನ್ನು ಬಿಸಾಡಿ ಪರಾರಿಯಾಗಿದ್ದಾರೆ.

For All Latest Updates

ABOUT THE AUTHOR

...view details