ಕರ್ನಾಟಕ

karnataka

ETV Bharat / city

ಜಯ‌ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ಶೋಭೆ ತರಲ್ಲ: ಸಚಿವ ಸಿ ಸಿ ಪಾಟೀಲ್ - ಜಿಯೋಲಾಜಿಕಲ್ ವರದಿ

ಪಂಚಮಸಾಲಿ ಸಮುದಾಯದಲ್ಲೂ ಬಡವರಿದ್ದಾರೆ. ಜಿಯೋಲಾಜಿಕಲ್ ವರದಿ ಬಂದಿದೆ. ಹಿಂದುಳಿದ ಸಮುದಾಯಕ್ಕೆ ಕೊಟ್ಟಿರೋದನ್ನು ಸ್ವಾಗತ ಮಾಡೋಣ‌. ನಮ್ಮ ಸಮುದಾಯಕ್ಕೂ ಬೇಡಿಕೆ ಇಡೋಣ ಎಂದು ಸಚಿವ ಸಿ ಸಿ ಪಾಟೀಲ್​ ಹೇಳಿದ್ದಾರೆ.

Minister C C Pateel
ಸಚಿವ ಸಿ.ಸಿ.ಪಾಟೀಲ್

By

Published : Oct 8, 2022, 7:57 PM IST

ಬೆಂಗಳೂರು:ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿರೋದು ಅವರಿಗೆ ಶೋಭೆ ತರಲ್ಲ ಎಂದು ಸಚಿವ ಸಿ ಸಿ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ‌ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ ಮೃತ್ಯುಂಜಯ ಸ್ವಾಮೀಜಿಯವರ ಸರ್ಕಾರವನ್ನು ಮಕಾಡೆ ಮಲಗಿಸ್ತೀವಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಸ್ವಾಮೀಜಿ ಬಗ್ಗೆ ನಾನು ಹೆಚ್ಚು ಹೇಳಲ್ಲ. ಯತ್ನಾಳ್ ನಮ್ಮ ಸಹೋದರ. ಪಂಚಮಸಾಲಿ ಸಮುದಾಯ ಹೋರಾಟ ಮಾಡುತ್ತಿದೆ. ಸರ್ಕಾರದ ಜೊತೆ ಸಹಾನುಭೂತಿಯಿಂದ ವರ್ತಿಸಬೇಕು ಎಂದು ತಿಳಿಸಿದ್ದಾರೆ.

ಸಚಿವ ಸಿ ಸಿ ಪಾಟೀಲ್

ಪಂಚಮಸಾಲಿ ಸಮುದಾಯದಲ್ಲೂ ಬಡವರಿದ್ದಾರೆ. ಜಿಯೋಲಾಜಿಕಲ್ ವರದಿ ಬಂದಿದೆ. ಹಿಂದುಳಿದ ಸಮುದಾಯಕ್ಕೆ ಕೊಟ್ಟಿರೋದನ್ನು ಸ್ವಾಗತ ಮಾಡೋಣ‌. ನಮ್ಮ ಸಮುದಾಯಕ್ಕೂ ಬೇಡಿಕೆ ಇಡೋಣ ಎಂದರು.

ಇದನ್ನೂ ಓದಿ:ೀಸಲು ಹೆಚ್ಚಳ ಮಾಡುವುದರಿಂದ ಮತ ಬರುವುದಿಲ್ಲ: ಕುಮಾರಸ್ವಾಮಿ

ABOUT THE AUTHOR

...view details