ಕರ್ನಾಟಕ

karnataka

ETV Bharat / city

ಗೋಮಾಂಸ ಸಾಗಾಟ: ವಾಹನ ತಡೆದು ಪೊಲೀಸರಿಗೊಪ್ಪಿದ ಹಿಂದೂ ಜಾಗರಣ ವೇದಿಕೆ - Beef shipment

ದೊಡ್ಡಬಳ್ಳಾಪುರದ ಕಡೆಯಿಂದ ಯಲಹಂಕದ ಕಡೆಗೆ ಇಂದು ಬೆಳಗ್ಗೆ 7.30 ಕ್ಕೆ ಗೋಮಾಂಸ ತುಂಬಿಕೊಂಡು ಬರುತ್ತಿದ್ದ ವಾಹನವನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ತಡೆದು ರಾಜನಕುಂಟೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಆಕ್ರಮ ಗೋಮಾಂಸ ಸಾಗಟ:

By

Published : Aug 23, 2019, 10:59 AM IST

ಬೆಂಗಳೂರು: ಬೆಂಗಳೂರಿನ ಯಲಹಂಕದ ರಾಜಾನುಕುಂಟೆ ಬಳಿ ಗೋಮಾಂಸ ಸಾಗಿಸುತ್ತಿದ್ದ ವಾಹನವನ್ನು ಹಿಡಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆಕ್ರಮ ಗೋಮಾಂಸ ಸಾಗಟ

ದೊಡ್ಡಬಳ್ಳಾಪುರದ ಕಡೆಯಿಂದ ಯಲಹಂಕದ ಕಡೆಗೆ ಇಂದು ಬೆಳಗ್ಗೆ 7.30ಕ್ಕೆ ಗೋಮಾಂಸ ತುಂಬಿಕೊಂಡು ಬರುತ್ತಿದ್ದ ವಾಹನವನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ತಡೆ ಹಿಡಿದರು. ಬಳಿಕ ರಾಜನಕುಂಟೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ವೇಳೆ ಚಾಲಕ ಹಾಗೂ ಗೋಮಾಂಸವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ABOUT THE AUTHOR

...view details