ಕರ್ನಾಟಕ

karnataka

ಪ್ರಗತಿ ಸ್ಥಿರತೆಯ ಗುರಿ ಮುಟ್ಟಲು ಅಂತಾರಾಷ್ಟ್ರೀಯ ಸಮ್ಮೇಳನ

By

Published : Jan 25, 2020, 10:36 AM IST

ದೇಶದ ಪ್ರಗತಿ ಸ್ಥಿರತೆ ಕಂಡುಕೊಳ್ಳಲು ಪಾಲಿಸಬೇಕಾದ ಅಂಶಗಳ ಕುರಿತು ಒಂದು ದಿನದ ಸಮ್ಮೇಳನಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಕೆ.ಆರ್.ವೇಣುಗೋಪಾಲ್ ಚಾಲನೆ ನೀಡಿದರು.

international-conference-kaizen-2020
ಪ್ರಗತಿ ಸ್ಥಿರತೆಯ ಗುರಿ ಮುಟ್ಟಲು ಅಂತರರಾಷ್ಟ್ರೀಯ ಸಮ್ಮೇಳನ ಕೈಝೆನ್-2020: ಕೆ.ಆರ್. ವೇಣುಗೋಪಾಲ್ ಚಾಲನೆ

ಬೆಂಗಳೂರು/ಆನೇಕಲ್:ದೇಶದ ಪ್ರಗತಿ ಸ್ಥಿರತೆ ಕಂಡುಕೊಳ್ಳಲು ಪಾಲಿಸಬೇಕಾದ ಅಂಶಗಳ ಕುರಿತು ಒಂದು ದಿನದ ಸಮ್ಮೇಳನಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಕೆ.ಆರ್.ವೇಣುಗೋಪಾಲ್ ಚಾಲನೆ ನೀಡಿದರು.

ಪ್ರಗತಿ ಸ್ಥಿರತೆಯ ಗುರಿ ಮುಟ್ಟಲು ಅಂತಾರಾಷ್ಟ್ರೀಯ ಸಮ್ಮೇಳನ ಕೈಝೆನ್-2020ಕ್ಕೆ ಚಾಲನೆ
ಹೆಬ್ಬಗೋಡಿ ಸೆಂಟ್ ಫ್ರಾನ್ಸಿಸ್-ಡಿ ಸಾಲೆಸ್ ಪದವಿ ಕಾಲೇಜಿನ ಬಿಬಿಎ ವಿಭಾಗದಲ್ಲಿ ಏರ್ಪಡಿಸಿದ್ದ ಕೈಝೆನ್-2020 ಸಮ್ಮೇಳನದಲ್ಲಿ ಭಾಗವಹಿಸಿ ಉದ್ಘಾಟನಾ ಭಾಷಣ ಮಾಡಿ, ಭಾರತ ವಿಶ್ವಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ. ಅದರಲ್ಲಿ ರಾಮಾಯಣದಲ್ಲಿನ ಪುಷ್ಪಕ ವಿಮಾನದ ನಂತರ ವಿದೇಶಿಗರು ವಿಮಾನ ಕಂಡು ಹಿಡಿದರು. ಮೊದಲ ವಿಶ್ವವಿದ್ಯಾಲಯ ನಳಂದದಲ್ಲಿ 20 ಸಾವಿರ ಗ್ರಂಥಗಳಿದ್ದವು. ಯೋಗ, ಪ್ರಾಣಾಯಾಮ, ಆಯುರ್ವೇದಗಳಂತಹ ಮಹತ್ವಕರವಾದ ವಿಷಯಗಳಿಗೆ ಮೂಲ ಭಾರತ ಎಂದರು.

ABOUT THE AUTHOR

...view details