ಕರ್ನಾಟಕ

karnataka

ETV Bharat / city

ಬೆಂಗಳೂರಿನ ಬೆಳ್ಳಳ್ಳಿ ಶುದ್ಧ ನೀರಿನ ಘಟಕಕ್ಕೆ ಒಲಿದು ಬಂತು ಪ್ರಶಸ್ತಿ - Energy and Environment Foundation

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೆಳ್ಳಳ್ಳಿ ಕ್ವಾರಿ ಬಳಿ ನಿರ್ಮಾಣ ಮಾಡಿರುವ ಲಿಚೆಡ್ ಸಂಸ್ಕರಣಾ ಮತ್ತು ಶುದ್ಧ ನೀರಿನ ಘಟಕಕ್ಕೆ 'ಎನರ್ಜಿ ಆ್ಯಂಡ್​ ಎನ್ವಿರಾನ್ಮೆಂಟ್ ಫೌಂಡೇಶನ್ ಕೊಡುವ ಇನೊವೇಶನ್ ಇನ್ ವಾಟರ್ ಟೆಕ್ನಾಲಜಿ ಅವಾರ್ಡ್- 2019' ಲಭಿಸಿದೆ.

ಬಿಬಿಎಂಪಿ

By

Published : Aug 1, 2019, 4:53 AM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಬೆಳ್ಳಳ್ಳಿ ಕ್ವಾರಿ ಬಳಿ ನಿರ್ಮಾಣ ಮಾಡಿರುವ ಲಿಚೆಡ್ ಸಂಸ್ಕರಣಾ ಮತ್ತು ಶುದ್ದ ನೀರಿನ ಘಟಕಕ್ಕೆ 'Energy and Environment Foundation Innovation in water technology award-2019'ಪ್ರಶಸ್ತಿ ಲಭಿಸಿದೆ.

ಎನರ್ಜಿ ಅಂಡ್ ಎನ್ವಿರಾನ್ಮೆಂಟ್ ಫೌಂಡೇಶನ್ ವತಿಯಿಂದ ನೀಡುವ ಈ ಪ್ರಶಸ್ತಿಯನ್ನು ಈ ಬಾರಿ ಬೆಳ್ಳಳ್ಳಿ ಶುದ್ಧ ನೀರಿನ ಘಟಕ ತನ್ನ ಮುಡಿಗೇರಿಸಿಕೊಂಡಿದೆ.

ಇನ್ನು ಈ ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ 23 ರಂದು ನವದೆಹಲಿಯ ಸಿಟಿ ಸೆಂಟರ್ ಪಾರ್ಲಿಮೆಂಟ್ ಸ್ರ್ಟೀಟ್​ನ ಕನ್ವೆನ್ಷನ್ ಸೆಂಟರ್​ನಲ್ಲಿ ನಡೆಯಲಿದೆ ಎಂದು ಎನರ್ಜಿ ಆ್ಯಂಡ್ ಎನ್ವಿರಾನ್ಮೆಂಟ್ ಫೌಂಡೇಶನ್ ಮೂಲಗಳು ತಿಳಿಸಿವೆ.

ABOUT THE AUTHOR

...view details