ಬೆಂಗಳೂರು:ಇಬ್ಬರು ಒಪ್ಪಿದ್ದಾರೆ ಅಂತಾದ ಮೇಲೆ ಅದು ಅತ್ಯಾಚಾರವಾಗಲ್ಲ. ರಮೇಶ್ ಜಾರಕಿಹೊಳಿಯನ್ನು ಬಲಿಪಶು ಮಾಡಲು ಪ್ರಯತ್ನ ನಡೆದಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಷಡ್ಯಂತ್ರದಿಂದ ಈ ರೀತಿ ಮಾಡಲಾಗಿದೆ. ಇದರ ಬಗ್ಗೆ ತನಿಖೆಯಾಗಬೇಕು. ದಿನೇಶ್ ಕಲ್ಲಳ್ಳಿಯನ್ನು ಬಂಧಿಸಬೇಕು. ಆ ಮಹಿಳೆಗೂ ದಿನೇಶ್ ಕಲ್ಲಹಳ್ಳಿಗೂ ಏನ್ ಸಂಬಂಧ?, ಆ ಹೆಣ್ಣು ಕುಲಕ್ಕೆ ಅಪಮಾನ ಮಾಡಿದ್ದಾಳೆ ಎಂದು ದೂರಿದರು.