ಕರ್ನಾಟಕ

karnataka

ETV Bharat / city

ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ಪದಕ ಗೆದ್ದವರಿಗೆ ಗೌರವ.. - Bangalore Taekwondo Club

ಗೋವಾದ ಪಣಜಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್​​ನಲ್ಲಿ ಭಾಗವಹಿಸಿ ಪದಕ ಗೆದ್ದ ನಗರದ ಕ್ರೀಡಾಪಟುಗಳನ್ನು ಟೇಕ್ವಾಂಡೋ ಕ್ಲಬ್​​ನ ಪರವಾಗಿ ಸನ್ಮಾನಿಸಲಾಯಿತು.

Honor for winners of National Karate Championship
ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್​ನಲ್ಲಿ ಪದಕ ಗೆದ್ದವರಿಗೆ ಗೌರವ

By

Published : Jan 28, 2022, 1:04 PM IST

ಬೆಂಗಳೂರು: ಗೋವಾದ ಪಣಜಿಯಲ್ಲಿ ಇತ್ತೀಚೆಗೆ ಟೇಕ್ವಾಂಡೋ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್​​ನಲ್ಲಿ ಭಾಗವಹಿಸಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ನಗರದ ಕ್ರೀಡಾಪಟುಗಳನ್ನು ಬೆಂಗಳೂರು ಟೇಕ್ವಾಂಡೋ ಕ್ಲಬ್​​ನ ಪರವಾಗಿ ನಗರದ ಬಾಗಲಗಂಟೆಯ ಎಂಇಐ ಕ್ರೀಡಾಂಗಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಇದನ್ನೂ ಓದಿ:ಮಂಗಳೂರು ವಿಮಾನ ನಿಲ್ದಾಣದ ಡಾಗ್ ಸ್ಕ್ವಾಡ್​ಗೆ ಹೊಸ ಅತಿಥಿ ಸೇರ್ಪಡೆ.. ಏನ್​ ಗೊತ್ತಾ ಈತನ ವಿಶೇಷತೆ!

ತರಬೇತುದಾರರಾದ ನಾಗೇಶ್, ಗುಣಶೇಖರ್, ವೆಟ್ಟರಿ ವೆಲ್, ನವೀನ್ ರಾಜ್ ರವರು ಪದಕ ವಿಜೇತರಾದ ಗುಣಶೇಖರನ್, ನವೀನ್ ರಾಜ್, ನಾಗೇಶ್, ಜಯ್ ಕುಮಾರ್, ಬಾಸ್ಕರ್, ಕಿರಣ್ ಕುಮಾರ್, ನಿಧಿ ಪ್ರಭು, ದೀಕ್ಷಿತ್ ರಾಜ್, ಜೀವನ್ ಕುಮಾರ್, ಕುಶಾಲ್ ಕುಮಾರ್, ನಾಥುಶ್ ಕೆ, ಅಮೃತ್ ಗೌಡ, ಎನ್.ಅನ್ವಿತಾ, ಅನನ್ಯ ಗೋಪಿನಾಥ್, ಸ್ಯಾಮ್, ರಥನ್ ಕೆ.ಎನ್ , ಅಗಸ್ತ್ಯ, ಅನನ್ಯ, ಇವರನ್ನು ಕ್ಲಬ್ ವತಿಯಿಂದ ಅಭಿನಂದಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details