ಬೆಂಗಳೂರು : ಗೃಹ ಸಚಿವ ಬಸವರಾಜ್ ಎಸ್ ಬೊಮ್ಮಾಯಿ, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಪಶ್ಚಿಮ ವಿಭಾಗ ಡಿಸಿಪಿ ರೇಶ್ ಬಾನೋತ್, ಟ್ರಾಫಿಕ್ ಡಿಸಿಪಿ ಸೇರಿ ಇಂದು ಸಿಟಿ ರೌಂಡ್ಸ್ ಮಾಡಿದರು. ಭಾನುವಾರದ ಲಾಕ್‌ಡೌನ್ ಯಾವ ರೀತಿ ಇದೆ ಅಂತಾ ವೀಕ್ಷಣೆ ಮಾಡಿದರು.
ಭಾನುವಾರದ ಲಾಕ್‌ಡೌನ್ ; ಗೃಹಸಚಿವ, ನಗರ ಪೊಲೀಸ್ ಆಯುಕ್ತ, ಡಿಸಿಪಿ ಸಿಟಿ ರೌಂಡ್ಸ್ - ಬೆಂಗಳೂರು ಲಾಕ್‌ಡೌನ್
ನಗರದಲ್ಲಿ ಜನರ ಓಡಾಟ, ಅಗತ್ಯ ಸೇವೆ ಹೇಗೆ ನಡೀತಿದೆ ಎಂಬುವುದರ ಬಗ್ಗೆ ಪರಿಶೀಲನೆ ನಡೆಸ ತೊಡಗಿದ್ದಾರೆ. ಪ್ರಮುಖವಾಗಿ ಕೆಆರ್‌ಮಾರ್ಕೇಟ್‌ಗೆ ತೆರಳಿ ಪರಿಸ್ಥಿತಿ ಅವಲೋಕನ ಮಾಡಿದರು. ಅಲ್ಲದೆ ಲಾಕ್‌ಡೌನ್ ಕುರಿತು ನಗರ ಆಯುಕ್ತರಿಂದ ಮಾಹಿತಿ ಪಡೆದಿದ್ದಾರೆ..
![ಭಾನುವಾರದ ಲಾಕ್‌ಡೌನ್ ; ಗೃಹಸಚಿವ, ನಗರ ಪೊಲೀಸ್ ಆಯುಕ್ತ, ಡಿಸಿಪಿ ಸಿಟಿ ರೌಂಡ್ಸ್ home-minister-basavaraj-bommayi-city-round](https://etvbharatimages.akamaized.net/etvbharat/prod-images/768-512-7995662-thumbnail-3x2-cityrounds.jpg)
ಗೃಹಸಚಿವ ಬಸವರಾಜ ಬೊಮ್ಮಾಯಿ
ಲಾಕ್‌ಡೌನ್ ವೀಕ್ಷಣೆ ಮಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ
ನಗರದಲ್ಲಿ ಜನರ ಓಡಾಟ, ಅಗತ್ಯ ಸೇವೆ ಹೇಗೆ ನಡೀತಿದೆ ಎಂಬುವುದರ ಬಗ್ಗೆ ಪರಿಶೀಲನೆ ನಡೆಸ ತೊಡಗಿದ್ದಾರೆ. ಪ್ರಮುಖವಾಗಿ ಕೆಆರ್‌ಮಾರ್ಕೇಟ್‌ಗೆ ತೆರಳಿ ಪರಿಸ್ಥಿತಿ ಅವಲೋಕನ ಮಾಡಿದರು. ಅಲ್ಲದೆ ಲಾಕ್‌ಡೌನ್ ಕುರಿತು ನಗರ ಆಯುಕ್ತರಿಂದ ಮಾಹಿತಿ ಪಡೆದಿದ್ದಾರೆ.
TAGGED:
ಬೆಂಗಳೂರು ಲಾಕ್‌ಡೌನ್