ಕರ್ನಾಟಕ

karnataka

ETV Bharat / city

ಹೊಸ ಸಂಪುಟದ ನೂತನ ಸಚಿವರಿಗೆ ಖಾತೆಗಳ ಹಂಚಿಕೆ: ಯಾರ‍್ಯಾರಿಗೆ ಯಾವ ಖಾತೆ.. ಇಲ್ಲಿದೆ ಸಂಪೂರ್ಣ ವಿವರ - ಕರ್ನಾಟಕ ಕ್ಯಾಬಿನೆಟ್ ವಿಸ್ತರಣೆ

ಬೆಂಗಳೂರು: ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಪ್ರಕ್ರಿಯೆ ಮುಗಿದಿದ್ದು, ಸಂಪುಟದ 29 ಮಂದಿಗೆ ಖಾತೆ ಹಂಚಿಕೆ ಮಾಡಲಾಗಿದೆ.

Karnataka Cabinet ministers portfolios
ಹೊಸ ಸಂಪುಟದ ನೂತನ ಸಚಿವರಿಗೆ ಖಾತೆಗಳ ಹಂಚಿಕೆ: ಯಾರ್ಯಾರಿಗೆ ಯಾವ ಖಾತೆ.. ಇಲ್ಲಿದೆ ಸಂಪೂರ್ಣ ವಿವರ

By

Published : Aug 7, 2021, 11:48 AM IST

Updated : Aug 7, 2021, 4:02 PM IST

ಬೆಂಗಳೂರು:ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಪ್ರಕ್ರಿಯೆ ಮುಗಿದಿದ್ದು, ಸಂಪುಟದ 29 ಮಂದಿಗೆ ಖಾತೆ ಹಂಚಿಕೆ ಮಾಡಲಾಗಿದೆ.

  1. ಸಿಎಂ ಬಸವರಾಜ ಬೊಮ್ಮಾಯಿ ಹಣಕಾಸು, ಗುಪ್ತಚರ, ಬೆಂಗಳೂರು ಅಭಿವೃದ್ಧಿ, ಡಿಪಿಎಆರ್ ಸೇರಿದಂತೆ ಇತರ ಹಂಚದ ಖಾತೆಗಳು
  2. ಆರಗ ಜ್ಞಾನೇಂದ್ರ ಗೃಹ ಖಾತೆ
  3. ಮುರುಗೇಶ್ ನಿರಾಣಿ ಕೈಗಾರಿಕೆ ಖಾತೆ
  4. ಶ್ರೀರಾಮುಲು ಸಾರಿಗೆ ಹಾಗೂ ಎಸ್ ಟಿ ಕಲ್ಯಾಣ ಖಾತೆ
  5. ಸುನಿಲ್ ಕುಮಾರ್ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಖಾತೆ
  6. ಆರ್.ಅಶೋಕ್​ ಕಂದಾಯ ಇಲಾಖೆ ಮುಂದುವರಿಕೆ
  7. ಸಿ.ಸಿ.ಪಾಟೀಲ್​​ ಲೋಕೋಪಯೋಗಿ
  8. ಗೋವಿಂದ ಕಾರಜೋಳ ಜಲಸಂಪನ್ಮೂಲ ಖಾತೆ
  9. ಮುನಿರತ್ನತೋಟಗಾರಿಕೆ, ಯೋಜನೆ ಮತ್ತು ಸಾಂಖ್ಯಿಕ ಖಾತೆ
  10. ಉಮೇಶ್ ಕತ್ತಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ
  11. ಮಾಧುಸ್ವಾಮಿ ಕಾನೂನು ಹಾಗೂ ಸಂಸದೀಯ ವ್ಯವಹಾರ/ ಸಣ್ಣ ನೀರಾವರಿ ಖಾತೆ
  12. ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ
  13. ಕೋಟಾ ಶ್ರೀನಿವಾಸ್ ಪೂಜಾರಿ ಸಮಾಜಕಲ್ಯಾಣ/ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ
  14. ವಿ.ಸೋಮಣ್ಣ ವಸತಿ ಖಾತೆ
  15. ಶಂಕರ್ ಪಾಟೀಲ್ ಮುನೇನಕೊಪ್ಪಕೈಮಗ್ಗ ‌ಮತ್ತು ಜವಳಿ, ಸಕ್ಕರೆ ಖಾತೆ
  16. ಬಿ.ಸಿ.ಪಾಟೀಲ್​​ ಕೃಷಿ ಖಾತೆ
  17. ಶಶಿಕಲಾ ಜೊಲ್ಲೆ ಮುಜರಾಯಿ, ವಕ್ಫ್ ಮತ್ತು ಹಜ್ ಖಾತೆ
  18. ಎಸ್ ಟಿ ಸೋಮಶೇಖರ್ ಸಹಕಾರ ಖಾತೆ
  19. ಡಾ.ಸಿ.ಎನ್.ಅಶ್ವತ್ಥನಾರಾಯಣ ಉನ್ನತ ಶಿಕ್ಷಣ, ಐಟಿ-ಬಿಟಿ ಖಾತೆ
  20. ಕೆ.ಗೋಪಾಲಯ್ಯಅಬಕಾರಿ ಖಾತೆ
  21. ಡಾ. ಸುಧಾಕರ್​​ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ
  22. ಕೆ.ಸಿ.ನಾರಾಯಣಗೌಡರೇಷ್ಮೆ, ಕ್ರೀಡೆ, ಯುವಜನ ಸಬಲೀಕರಣ ಖಾತೆ
  23. ಬೈರತಿ ಬಸವರಾಜ್​ನಗರಾಭಿವೃದ್ಧಿ ಖಾತೆ
  24. ಹಾಲಪ್ಪ ಆಚಾರ್​ಗಣಿ ಮತ್ತು ಭೂ ವಿಜ್ಞಾನ ಖಾತೆ/ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ
  25. ಆನಂದ್ ಸಿಂಗ್​ಪ್ರವಾಸೋದ್ಯಮ
  26. ಪ್ರಭು ಚವ್ಹಾಣ್​ಪಶು ಸಂಗೋಪನೆ ಖಾತೆ
  27. ಬಿ.ಸಿ.ನಾಗೇಶ್ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಖಾತೆ
  28. ಎಸ್.ಅಂಗಾರಬಂದರು ಮತ್ತು ಮೀನುಗಾರಿಕೆ
  29. ಶಿವರಾಂ ಹೆಬ್ಬಾರ್ಕಾರ್ಮಿಕ ಖಾತೆ
  30. ಎಂ.ಟಿ.ಬಿ ನಾಗರಾಜ್​ಪೌರಾಡಳಿತ/ಸಣ್ಣ ಕೈಗಾರಿಕೆ ಖಾತೆ
Last Updated : Aug 7, 2021, 4:02 PM IST

ABOUT THE AUTHOR

...view details