ಬೆಂಗಳೂರು:ಸಪ್ನಾ ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಷಾ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಪ್ನಾ ಬುಕ್ಹೌಸ್ ಸಂಸ್ಥಾಪಕ ಸುರೇಶ್ ಷಾ ನಿಧನಕ್ಕೆ ಹೆಚ್ಡಿಕೆ ಸಂತಾಪ - death of Sapna Book House founder
ತಮ್ಮ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದ ಕೃಷ್ಣೇಗೌಡ ನಿಧನದಿಂದ, ಕನ್ನಡ ಕಲಾಲೋಕ ಮತ್ತೊಬ್ಬ ಹಿರಿಯ ಕಲಾವಿದರನ್ನು ಕಳೆದು ಕೊಂಡಂತಾಗಿದೆ ಎಂದು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಹೆಚ್ಡಿಕೆ
ಸುರೇಶ್ ಷಾ ಅವರು ಸಪ್ನಾ ಬುಕ್ ಹೌಸ್ ಸರಣಿ ಮಳಿಗೆಗಳನ್ನು ಆರಂಭಿಸುವ ಮೂಲಕ ಕನ್ನಡ ಪುಸ್ತಕೋದ್ಯಮಕ್ಕೆ ಅಪಾರ ಕೊಡುಗೆ ನೀಡಿದ್ದರು.
ಅವರ ನಿಧನದಿಂದ ಕನ್ನಡ ಪುಸ್ತಕಲೋಕಕ್ಕೆ ದೊಡ್ಡ ನಷ್ಟ ಉಂಟಾಗಿದೆ.
ತಮ್ಮ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದ ಕೃಷ್ಣೇಗೌಡ ನಿಧನದಿಂದ, ಕನ್ನಡ ಕಲಾಲೋಕ ಮತ್ತೊಬ್ಬ ಹಿರಿಯ ಕಲಾವಿದರನ್ನು ಕಳೆದು ಕೊಂಡಂತಾಗಿದೆ ಎಂದು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.