ಬೆಂಗಳೂರು:ಚಿನ್ನ, ಬೆಳ್ಳಿ ದರದಲ್ಲಿ ಇಂದು ಇಳಿಕೆಯಾಗಿದೆ. ಹಾಗಿದ್ದರೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ದರ ಎಷ್ಟಿದೆ ಅನ್ನುವುದನ್ನು ನೋಡುವುದಾದರೆ,
ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ.. ರಾಜ್ಯದ ಪ್ರಮುಖ ನಗರಗಳಲ್ಲಿ ಹೀಗಿದೆ ದರ ಪಟ್ಟಿ! - ಕರ್ನಾಟಕದಲ್ಲಿ ಚಿನ್ನ ಬೆಳ್ಳಿ ದರ
ರಾಜ್ಯದಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ...
gold rate
ಚಿನ್ನದ ದರ ಪಟ್ಟಿ:
ಚಿನ್ನ(22K) | ಚಿನ್ನ(24K) | ಬೆಳ್ಳಿ(ಸಾವಿರ ಲೆಕ್ಕದಲ್ಲಿ) | |
ಬೆಂಗಳೂರು | 4,765 | 5,130 | 61.5 |
ಮೈಸೂರು | 4,750 | 5,260 | 62.80 |
ಮಂಗಳೂರು | 4,768 | 5,201 | 66.3 |
ಹುಬ್ಬಳ್ಳಿ | 4,900 | 5,100 | 66.3 |
ಶಿವಮೊಗ್ಗ | 4,750 | 5,107 | 62.5 |
(ಓದಿ:ವಿದ್ಯುತ್ ಚಾಲಿತ ಡೆಮೋ ರೈಲು ಸೇವೆಗೆ ಚಾಲನೆ ನೀಡಿದ ಬಿ.ಸಿ.ನಾಗೇಶ್)