ಬೆಂಗಳೂರು: ಚಿನ್ನ-ಬೆಳ್ಳಿ ದರದಲ್ಲಿ ನಿತ್ಯ ಏರಿಳಿತ ಕಾಣುತ್ತೇವೆ. ಬೆಲೆ ಗಗನಕ್ಕೇರಿದರೂ ಆಭರಣ ಪ್ರಿಯರ ಸಂಖ್ಯೆಗೆ ಕೊರತೆಯಿಲ್ಲ. ನೀವಿಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ- ಬೆಳ್ಳಿ ದರ ಹೀಗಿದೆ ನೋಡಿ..
ಚಿನ್ನದ ದರದಲ್ಲಿ ಏರಿಕೆ.. ನಿಮ್ಮ ಹತ್ತಿರ ಪ್ರಮುಖ ನಗರದಲ್ಲಿ ದರ ಎಷ್ಟು? - ಚಿನ್ನ ಬೆಳ್ಳಿ ದರದಲ್ಲಿ ಏರಿಕೆ
ರಾಜ್ಯದಲ್ಲಿ ಇಂದು ಚಿನ್ನದ ದರದಲ್ಲಿ ಏರಿಕೆಯಾಗಿದೆ.
ಚಿನ್ನದ ದರ
ರಾಜ್ಯದಲ್ಲಿ ಇಂದು ಚಿನ್ನದ ದರದಲ್ಲಿ ಏರಿಕೆಯಾಗಿದೆ. ಮಂಗಳೂರಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 41 ರೂ., 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 46 ರೂ. ಏರಿಕೆ ಕಂಡಿದೆ. ಹಲವೆಡೆ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ.
ಚಿನ್ನ(22K) | ಚಿನ್ನ(24K) | ಬೆಳ್ಳಿ | |
ಬೆಂಗಳೂರು | 4735 | 5169 | 62 |
ಮೈಸೂರು | 4735 | 5244 | 63 |
ಶಿವಮೊಗ್ಗ | 4735 | 5092 | 62.40 |
ಮಂಗಳೂರು | 4758 | 5190 | 66 |
ಹುಬ್ಬಳ್ಳಿ | 4736 | 5166 | 62.17 |
(ಇದನ್ನೂ ಓದಿ:ಶೇ 0.75ರಷ್ಟು ದಾಖಲೆ ಮಟ್ಟದ ಬಡ್ಡಿದರ ಏರಿಸಿದ ಫೆಡರಲ್ ಬ್ಯಾಂಕ್.. ಸಾಲ ಇನ್ನು ದುಬಾರಿ!!)