ಕರ್ನಾಟಕ

karnataka

ETV Bharat / city

ಚಿನ್ನ, ಬೆಳ್ಳಿ ದರ: ರಾಜ್ಯದ ಯಾವ ನಗರದಲ್ಲಿ ಎಷ್ಟು?

ಚಿನ್ನ, ಬೆಳ್ಳಿ ದರದಲ್ಲಿ ಇಂದು ಬೆಂಗಳೂರಲ್ಲಿ ಯಾವುದೇ ಬದಲಾವಣೆ ಆಗಿಲ್ಲ...

gold rate
gold rate

By

Published : Apr 19, 2022, 12:46 PM IST

ಬೆಂಗಳೂರು: ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ-ಇಳಿಕೆ ಆಗುತ್ತಲೇ ಇರುತ್ತದೆ. ಹಾಗಾದ್ರೆ, ಇಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬುದನ್ನು ನೋಡೋಣ. ಬೆಂಗಳೂರಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 4985 ರೂ. ಮತ್ತು 24 ಕ್ಯಾರೆಟ್ ಚಿನ್ನ 5438 ರೂ. ಇದೆ. ಇನ್ನು ಬೆಳ್ಳಿ ಪ್ರತಿ ಗ್ರಾಂಗೆ 72 ರೂಪಾಯಿ ಇದೆ.

ರಾಜ್ಯದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ ಹೀಗಿದೆ..

ನಗರ 22K ಚಿನ್ನ 24K ಚಿನ್ನ ಬೆಳ್ಳಿ
ಬೆಂಗಳೂರು 4,985 5,438 72
ಮೈಸೂರು 4985 5522 72.30
ಶಿವಮೊಗ್ಗ 4985 5416 71.6
ಬೆಳಗಾವಿ 4985 5438 71.8
ಮಂಗಳೂರು 4985 5438 70

ABOUT THE AUTHOR

...view details