ಬೆಂಗಳೂರು: ಬುಧವಾರ ಕೊಂಚ ಇಳಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದು ಏರಿಕೆ ಆಗಿದೆ. ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಇಂದಿನ ಬೆಲೆ ಏನಿದೆ ಎಂಬ ಮಾಹಿತಿ ಇಲ್ಲಿದೆ.
ನಗರಗಳು | ಚಿನ್ನ (24K) | ಚಿನ್ನ(22K) | ಬೆಳ್ಳಿ |
ಬೆಂಗಳೂರು | 5165 | 4816 | 64 |
ಮೈಸೂರು | 5325 | 4808 | 65.60 |
ಶಿವಮೊಗ್ಗ | 5166 | 4805 | 65.200 |
ಮಂಗಳೂರು | 5170 | 4740 | 68.30 |
ಹುಬ್ಬಳ್ಳಿ | 5184 | 4752 | 63.160 |
ಬೆಳಗಾವಿ | 5200 | 4760 | 63.00 |