ಕರ್ನಾಟಕ

karnataka

ETV Bharat / city

ನಿಮ್ಮೂರಲ್ಲಿ ಇಂದಿನ ಬಂಗಾರದ ಬೆಲೆ ಹೇಗಿದೆ ನೋಡಿ...

Gold Price Today: ಭಾರತೀಯ ಚಿನಿವಾರ​ ಮಾರುಕಟ್ಟೆ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸುತ್ತದೆ. ಇಂದಿನ ದರಗಳನ್ನು ನೋಡೋಣ.

ಚಿನ್ನ ಬೆಳ್ಳಿ ಬೆಲೆ
Gold Silver Price

By

Published : Aug 4, 2022, 12:54 PM IST

ನವದೆಹಲಿ/ಬೆಂಗಳೂರು: ಚಿನ್ನದ ಬೆಲೆಯಲ್ಲಿ ಏರಿಳಿತ ಸಾಮಾನ್ಯ ಪ್ರಕ್ರಿಯೆ. ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,500 ರೂಪಾಯಿ ಮತ್ತು 24 ಕ್ಯಾರೆಟ್​ 51,820 ರೂ. ಇದೆ. ಚೆನ್ನೈನಲ್ಲಿ 22K ಕ್ಯಾರೆಟ್​ ಚಿನ್ನ 48,250 ರೂ., 24K ಕ್ಯಾರೆಟ್​ ಚಿನ್ನ 52,640 ರೂ.ಗೆ ಮಾರಾಟವಾಗುತ್ತಿದೆ. ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಬಂಗಾರ 47,650 ಕ್ಕೆ ಹಾಗು 24 ಕ್ಯಾರೆಟ್ ಬಂಗಾರ 51,980 ಕ್ಕೆ ಲಭ್ಯವಾಗುತ್ತಿದೆ.

ರಾಜ್ಯದಲ್ಲಿ ಚಿನ್ನ ಬೆಳ್ಳಿ ದರ ಹೇಗಿದೆ?:

ನಗರ ಚಿನ್ನ22K (1 ಗ್ರಾಂ) ಚಿನ್ನ24K (1 ಗ್ರಾಂ) ಬೆಳ್ಳಿ
ಬೆಂಗಳೂರು 4,785 5,200 58.0
ಮಂಗಳೂರು 4,755 5,188 63.20
ಹುಬ್ಬಳ್ಳಿ 4,830 5,072 63.00
ದಾವಣಗೆರೆ 4,745 5,138 63.28
ಮೈಸೂರು 4,830 5,353 59.40

ನಿನ್ನೆಗೆ ಹೋಲಿಸಿದರೆ ಬೆಂಗಳೂರಿನಲ್ಲಿ 1 ಗ್ರಾಂ 22K ಚಿನ್ನದ ದರದಲ್ಲಿ 40 ರೂ., 24K ಚಿನ್ನದ ದರದಲ್ಲಿ 45 ರೂ. ಏರಿಕೆಯಾಗಿದೆ. ಮಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರದಲ್ಲಿ 35 ರೂ. ಹೆಚ್ಚಳವಾಗಿದ್ದು, 24 ಕ್ಯಾರೆಟ್ ಚಿನ್ನದಲ್ಲಿ 39 ರೂ. ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ 20 ಪೈಸೆ ಏರಿಕೆ ಕಂಡಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ದರದಲ್ಲಿ 30 ರೂ. ಮತ್ತು 24K ಚಿನ್ನದ ದರದಲ್ಲಿ 21 ರೂ. ಏರಿಕೆ ಕಂಡಿದೆ. ಮೈಸೂರಿನಲ್ಲಿ ಸಹ ಚಿನ್ನದ ದರ ಏರಿಕೆ ಕಂಡಿದ್ದು, ಒಂದು ಗ್ರಾಂ 22 ಕ್ಯಾರೆಟ್ ಚಿನ್ನ 35 ರೂಪಾಯಿ, 24 ಕ್ಯಾರೆಟ್ ಚಿನ್ನ 41 ರೂಪಾಯಿ ಜಾಸ್ತಿಯಾಗಿದೆ. ದಾವಣಗೆರೆ ಚಿನ್ನ ಬೆಳ್ಳಿ ದರ ಯಥಾಸ್ಥಿತಿಯಲ್ಲಿದೆ.

ಇದನ್ನೂ ಓದಿ:ಫಾರ್ಚೂನ್‌ ಗ್ಲೋಬಲ್ 500 ಪಟ್ಟಿ: ರಿಲಯನ್ಸ್ ಇಂಡಸ್ಟ್ರೀಸ್​ಗೆ 104 ನೇ ಸ್ಥಾನ

ABOUT THE AUTHOR

...view details