ಕರ್ನಾಟಕ

karnataka

ETV Bharat / city

ಚಿನ್ನ, ಬೆಳ್ಳಿ ಖರೀದಿಸಬೇಕಾ..? ಇಂದಿನ ದರ ಹೀಗಿದೆ ನೋಡಿ - ದೇಶದಲ್ಲಿ ಬೆಳ್ಳಿಯ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ.

Gold and silver rate today
Gold and silver rate today

By

Published : May 12, 2022, 1:41 PM IST

ಬೆಂಗಳೂರು: ಚಿನ್ನ-ಬೆಳ್ಳಿ ಆಭರಣಗಳನ್ನು ಜನರು ಹೆಚ್ಚಾಗಿ ಇಷ್ಟಪಡುವುದರಿಂದ ದರದಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ಇಂದು ನೀವು ಚಿನ್ನಾಭರಣ ಖರೀಸುವವರಿದ್ದರೆ ರಾಜ್ಯದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ ಅನ್ನೋದನ್ನು ತಿಳಿದುಕೊಳ್ಳಿ.

ಚಿನ್ನ, ಬೆಳ್ಳಿ ದರ:

ಚಿನ್ನ(22k) ಚಿನ್ನ(24K) ಬೆಳ್ಳಿ
ಬೆಂಗಳೂರು 4,740 5,082 61
ಹುಬ್ಬಳ್ಳಿ 4,771 5,205 62,22
ಮಂಗಳೂರು 4,720 5,149 65
ಮೈಸೂರು 4,773 5,286 62.40
ಶಿವಮೊಗ್ಗ 4,720 5,130 62
ಬೆಳಗಾವಿ 4,750 5,150 63.00

ABOUT THE AUTHOR

...view details