ಕರ್ನಾಟಕ

karnataka

ETV Bharat / city

ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿ ದರ ಎಷ್ಟು? - ಕರ್ನಾಟಕದಲ್ಲಿ ಬಂಗಾರದ ಬೆಲೆ

ಇಂದಿನ ಚಿನ್ನ,ಬೆಳ್ಳಿ ದರ..

gold
gold

By

Published : May 9, 2022, 1:53 PM IST

ಬೆಂಗಳೂರು :ಚಿನ್ನ, ಬೆಳ್ಳಿ ದರದಲ್ಲಿ ನಿತ್ಯ ಹಾವು-ಏಣಿ ಆಟ ಸಾಮಾನ್ಯ. ಹಾಗಿದ್ರೆ, ನೀವು ಇಂದು ಚಿನ್ನಾಭರಣ ಖರೀಸುವವರಿದ್ದರೆ ರಾಜ್ಯದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ ಅನ್ನೋದನ್ನು ತಿಳಿದುಕೊಳ್ಳಿ..

ದರ ಪಟ್ಟಿ:

ನಗರಗಳು ಚಿನ್ನ(22K) ಚಿನ್ನ(24) ಬೆಳ್ಳಿ
ಬೆಂಗಳೂರು 4,828 5,176 63
ಮಂಗಳೂರು 4,750 5,181 66.70
ಮೈಸೂರು 4,816 5,334 64.50
ಶಿವಮೊಗ್ಗ 4,765 5,179 64
ದಾವಣಗೆರೆ 4,745 5,125 66.78
ಹುಬ್ಬಳ್ಳಿ 4,821 5,259 64.06

ಓದಿ:ವಿಮಾನದಿಂದ ಇಳಿದ ಪ್ರಯಾಣಿಕನ ಒಳ ಉಡುಪಿನಲ್ಲಿತ್ತು 47.31 ಲಕ್ಷ ಮೌಲ್ಯದ ಚಿನ್ನದ ಗಟ್ಟಿ!

ABOUT THE AUTHOR

...view details