ಕರ್ನಾಟಕ

karnataka

ETV Bharat / city

ಬಂಗಾರದ ದರ ಇಳಿಕೆ : ರಾಷ್ಟ್ರ, ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ - ಇಂದಿನ ಚಿನ್ನ ಬೆಳ್ಳಿ ದರ

ಭಾರತೀಯ ಚಿನಿವಾರ​ ಮಾರುಕಟ್ಟೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ಪರಿಷ್ಕರಿಸಿದೆ. ಇಂದಿನ ದರಗಳನ್ನು ನೋಡೋಣ.

ಚಿನ್ನ-ಬೆಳ್ಳಿ ಬೆಲೆ
gold price

By

Published : Jul 16, 2022, 12:17 PM IST

ನವದೆಹಲಿ/ಬೆಂಗಳೂರು: ಚಿನ್ನದ ಬೆಲೆಯಲ್ಲಿ ಏರಿಳಿತ ಸಾಮಾನ್ಯ ಪ್ರಕ್ರಿಯೆ. ಮುಂಬೈ, ದೆಹಲಿ, ಹೈದರಾಬಾದ್​ ಮತ್ತು ಕೋಲ್ಕತ್ತಾ ಸೇರಿದಂತೆ ಬಹುತೇಕ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,600 ರೂಪಾಯಿ ಮತ್ತು 24 ಕ್ಯಾರೆಟ್​ 50,840 ರೂ. ಇದೆ. ಚೆನ್ನೈನಲ್ಲಿ 22K ಕ್ಯಾರೆಟ್​ ಚಿನ್ನ 46,270 ರೂ., 24K ಕ್ಯಾರೆಟ್​ ಚಿನ್ನ 50,480 ರೂ.ಗೆ ಮಾರಾಟವಾಗುತ್ತಿದೆ.

ರಾಜ್ಯದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ:

ನಗರ ಚಿನ್ನ22K (ಗ್ರಾಂ) ಚಿನ್ನ24K (ಗ್ರಾಂ) ಬೆಳ್ಳಿ
ಬೆಂಗಳೂರು 4,642 ರೂ. 5,045 ರೂ. 55.7
ಮಂಗಳೂರು 4,670 ರೂ. 5,094 ರೂ. 60.70
ಮೈಸೂರು 4,690 ರೂ. 5,297 ರೂ. 57.20
ದಾವಣಗೆರೆ 4,622 ರೂ. 5,015 ರೂ. 60.78

ನಿನ್ನೆಗೆ ಹೋಲಿಸಿದರೆ ಬೆಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 30ರೂ., 24K ಚಿನ್ನದ ದರದಲ್ಲಿ 33ರೂ. ಇಳಿಕೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 12ರೂ., 24K ಚಿನ್ನದ ದರದಲ್ಲಿ 12ರೂ. ಹಾಗೂ ಬೆಳ್ಳಿ ಬೆಲೆಯಲ್ಲಿ 30 ಪೈಸೆ ಏರಿಕೆ ಕಂಡಿದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 05ರೂ., 24K ಚಿನ್ನದ ದರದಲ್ಲಿ 04ರೂ. ಇಳಿಕೆ ಕಂಡಿದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 11 ರೂ., 24K ಚಿನ್ನದ ದರದಲ್ಲಿ 06ರೂ. ಇಳಿಕೆಯಾಗಿದೆ.

ಇದನ್ನೂ ಓದಿ:ಮುಂದಿನ ವಾರ ಡಾಲರ ಎದುರು ರೂಪಾಯಿ ಮತ್ತಷ್ಟು ಕುಸಿಯುವ ಭೀತಿ

ABOUT THE AUTHOR

...view details