ನವದೆಹಲಿ/ಬೆಂಗಳೂರು: ಚಿನ್ನದ ಬೆಲೆಯಲ್ಲಿ ಏರಿಳಿತ ಸಾಮಾನ್ಯ ಪ್ರಕ್ರಿಯೆ. ಮುಂಬೈ, ದೆಹಲಿ, ಹೈದರಾಬಾದ್ ಮತ್ತು ಕೋಲ್ಕತ್ತಾ ಸೇರಿದಂತೆ ಬಹುತೇಕ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,400 ರೂಪಾಯಿ ಮತ್ತು 24 ಕ್ಯಾರೆಟ್ 50,620 ರೂ. ಇದೆ. ಚೆನ್ನೈನಲ್ಲಿ 22K ಕ್ಯಾರೆಟ್ ಚಿನ್ನ 46,660 ರೂ., 24K ಕ್ಯಾರೆಟ್ ಚಿನ್ನ 50,900 ರೂ.ಗೆ ಮಾರಾಟವಾಗುತ್ತಿದೆ.
ರಾಜ್ಯದಲ್ಲಿ ಬೆಲೆ ಹೇಗಿದೆ?:
ನಗರ | ಚಿನ್ನ22K (ಗ್ರಾಂ) | ಚಿನ್ನ24K (ಗ್ರಾಂ) | ಬೆಳ್ಳಿ |
ಬೆಂಗಳೂರು | 4,665 ರೂ. | 5,072 ರೂ. | 55.3 |
ಮಂಗಳೂರು | 4,645 ರೂ. | 5,067 ರೂ. | 61.60 |
ಶಿವಮೊಗ್ಗ | 4,640 ರೂ. | 5,069 ರೂ. | 56.2 |
ಹುಬ್ಬಳ್ಳಿ | 4,582 ರೂ. | 4,998 ರೂ. | 61.60 |