ಕರ್ನಾಟಕ

karnataka

ETV Bharat / city

ಚಿನ್ನ, ಬೆಳ್ಳಿ ಖರೀದಿಸಬೇಕಾ..? ಇಂದಿನ ದರ ಹೀಗಿದೆ ನೋಡಿ - gold price in Bangalore

ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ..

ಚಿನ್ನ
ಚಿನ್ನ

By

Published : May 27, 2022, 2:21 PM IST

ಬೆಂಗಳೂರು: ಚಿನ್ನ, ಬೆಳ್ಳಿ ದರದಲ್ಲಿ ನಿತ್ಯ ಏರಿಳಿತ ಸಾಮಾನ್ಯ. ದಿನದಿಂದ ದಿನಕ್ಕೆ ಬೆಲೆ ಗಗನಕ್ಕೇರುತ್ತಿದ್ದರೂ ಖರೀದಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ನೀವು ಇಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಅನ್ನೋದನ್ನು ತಿಳಿದುಕೊಳ್ಳಿ.

ನಗರ ಚಿನ್ನ ಗ್ರಾಂ (22K) ಚಿನ್ನ ಗ್ರಾಂ (24K) ಬೆಳ್ಳಿ
ಮೈಸೂರು 4,775 ರೂ. 5289 ರೂ. 64.00 ರೂ.
ಹುಬ್ಬಳ್ಳಿ 4,776 ರೂ. 5,210 ರೂ. 63.2 ರೂ.
ದಾವಣಗೆರೆ 4,770 ರೂ. 5155 ರೂ. 66.68 ರೂ.
ಬೆಂಗಳೂರು 4,775 ರೂ. 5,133 ರೂ. 62.7 ರೂ.

ಪ್ರತಿ ದಿನ ಚಿನ್ನ, ಬೆಳ್ಳಿ ಬೆಲೆಯಲ್ಲಿ ಹೆಚ್ಚು ಕಡಿಮೆ ಆಗುವುದು ಸಾಮಾನ್ಯ. ನಿನ್ನೆಗೆ ಹೋಲಿಸಿದರೆ ಇಂದು ಬೆಲೆ ಏರಿಕೆ ಕಂಡಿದ್ದು, ಮೈಸೂರು ಮತ್ತು ಬೆಂಗಳೂರಿನಲ್ಲಿ 22 ಕ್ಯಾರೆಟ್​ ಬಂಗಾರದ ಬೆಲೆ ಸಮನಾಗಿದೆ.

ABOUT THE AUTHOR

...view details