ಕರ್ನಾಟಕ

karnataka

ETV Bharat / city

ಇಂದೂ ಕೂಡ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ : ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ ಹೀಗಿದೆ.. - ಮಂಗಳೂರು ಇಂದಿನ ತೈಲ ದರ

ಇಂದು (ಭಾನುವಾರ) ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ..

Petrol diesel price
ಸಾಂದರ್ಭಿಕ ಚಿತ್ರ

By

Published : May 15, 2022, 12:38 PM IST

ಬೆಂಗಳೂರು :ಏರಿಕೆಯಾಗಿರುವ ಪೆಟ್ರೋಲ್, ಡೀಸೆಲ್ ದರ ಸದ್ಯ ಸ್ಥಿರವಾಗಿದೆ. ಮಾ. 22ರಿಂದ ನಿರಂತರವಾಗಿ ದರ ಏರಿಕೆ ಮಾಡಲಾಗಿತ್ತು. ಬೆಂಗಳೂರು, ಹುಬ್ಬಳ್ಳಿ ಸೇರಿ ರಾಜ್ಯದ ಪ್ರಮುಖ ನಗರಗಳ ಇಂಧನ ದರ ಎಷ್ಟಿದೆ? ಈ ಕುರಿತ ಮಾಹಿತಿ ಇಲ್ಲಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್​ಗೆ 105.41 ರೂ.ಇದ್ದು, ಲೀಟರ್ ಡೀಸೆಲ್ ಬೆಲೆ 96.67 ರೂ. ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ರೂ. 120.51, ಡೀಸೆಲ್ ರೂ. 104.77ಕ್ಕೆ ಮಾರಾಟವಾಗುತ್ತಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ :

ನಗರಗಳು ಪೆಟ್ರೋಲ್ ಡೀಸೆಲ್
ಬೆಂಗಳೂರು 111.11 ರೂ. 94.81 ರೂ.
ಹುಬ್ಬಳ್ಳಿ 110.81 ರೂ. 94.56 ರೂ.
ಮೈಸೂರು 110.59 ರೂ. 94.34 ರೂ.
ಮಂಗಳೂರು 110.29 ರೂ. 94.03 ರೂ.

ಇದನ್ನೂ ಓದಿ:ಪೆಟ್ರೋಲ್, ಡೀಸೆಲ್ ದರ: ಮಂಗಳೂರಲ್ಲಿ ಇಳಿಕೆ, ಇನ್ನುಳಿದ ನಗರಗಳಲ್ಲಿ ಯಥಾಸ್ಥಿತಿ

ABOUT THE AUTHOR

...view details