'ಕಾವೇರಿ' ಬಿಡಲು ಸಿದ್ದರಾಮಯ್ಯಗೆ ಕೂಡಿ ಬರುತ್ತಿಲ್ಲ ಕಾಲ... ಹಿಂದೇಟಿಗೆ ಕಾರಣವೇನು? - ಆದೇಶ ಹೊರಡಿಸಿದರೂ ಸಿದ್ದರಾಮಯ್ಯ ಇದಕ್ಕೆ ಸೊಪ್ಪು ಹಾಕದಿರುವುದು
ಕಳೆದ ಆರೂವರೆ ವರ್ಷದಿಂದ ಕಾವೇರಿ ನಿವಾಸದಲ್ಲಿ ವಾಸವಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರ ಬದಲಾದ ನಂತರವೂ ಮನೆ ಖಾಲಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮೇಲಿಂದ ಮೇಲೆ ಪತ್ರ ಬರೆದರೂ, ಆದೇಶ ಹೊರಡಿಸಿದರೂ ಸಿದ್ದರಾಮಯ್ಯ ಇನ್ನೂ ಮನೆ ಖಾಲಿ ಮಾಡಿಲ್ಲ. ಇದಕ್ಕೆ ಕಾರಣವಾದರೂ ಏನು?
'ಕಾವೇರಿ' ಬಿಡಲು ಸಿದ್ದರಾಮಯ್ಯಗೆ ಕಾಲವೇ ಕೂಡಿ ಬರುತ್ತಿಲ್ಲ! ಹಿಂದೇಟಿಗೆ ಕಾರಣವೇನು....?
ಬೆಂಗಳೂರು:ಕಳೆದ ಆರೂವರೆ ವರ್ಷದಿಂದ ಕಾವೇರಿ ನಿವಾಸದಲ್ಲಿ ವಾಸವಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರ ಬದಲಾದ ನಂತರವೂ ಮನೆ ಖಾಲಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮೇಲಿಂದ ಮೇಲೆ ಪತ್ರ ಬರೆದರೂ, ಆದೇಶ ಹೊರಡಿಸಿದರೂ ಸಿದ್ದರಾಮಯ್ಯ ಇನ್ನೂ ಮನೆ ಖಾಲಿ ಮಾಡಿಲ್ಲ. ಇದಕ್ಕೆ ಕಾರಣವಾದರೂ ಏನು?