ಬೆಂಗಳೂರು: ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆ(pneumococcal conjugate vaccine) ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ನಿನ್ನೆ ಹಮ್ಮಿಕೊಳ್ಳಾಲಾಗಿತ್ತು. ವಿಶ್ವ ನ್ಯುಮೋನಿಯಾ ದಿನದ(pneumonia day) ಪ್ರಯುಕ್ತ ವಿಶೇಷ ಆರೋಗ್ಯ ಆಯುಕ್ತ ತ್ರಿಲೋಕ್ ಚಂದ್ರ ಪಿಸಿವಿ ಲಸಿಕೆಯನ್ನು ಟೌನ್ಹಾಲ್ ಬಳಿಯ ದಾಸಪ್ಪ ಆಸ್ಪತ್ರೆಯಲ್ಲಿ(Bangalore Dasappa hospital) “ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ” ಅಡಿ ಪರಿಚಯಿಸಿದರು.
ಈ ನ್ಯುಮೋಕೊಕಲ್ ಕಾಯಿಲೆಯು (Pneumococcal disease) ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾನಿಂದ (Streptococcus pneumoniae) ಉಂಟಾಗುವ ರೋಗಗಳ ಗುಂಪಿನ ಒಂದು ಹೆಸರು. ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ(disease for children) ಹೆಚ್ಚಾಗಿ ಕಂಡು ಬರುತ್ತವೆ. ಚಿಕ್ಕ ಮಕ್ಕಳು, ವಿಶೇಷವಾಗಿ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ವಯಸ್ಸಾದವರು, ರೋಗ ನಿರೋಧಕ ಶಕ್ತಿ ಕಡಿಮೆಯಾದವರು, ಅಪೌಷ್ಟಿಕತೆ ಹೊಂದಿರುವವರು ನ್ಯುಮೋಕೊಕಲ್ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.
ನ್ಯುಮೋಕೊಕಲ್ ಕಾಯಿಲೆ:
ಭಾರತದಲ್ಲಿ 1.2 ದಶಲಕ್ಷಕ್ಕೂ ಹೆಚ್ಚು ಮಕ್ಕಳು ತಮ್ಮ 5ನೇ ಹುಟ್ಟುಹಬ್ಬಕ್ಕೂ ಮೊದಲೇ(child death) ಸಾಯುತ್ತಾರೆ. ಸುಮಾರು ಶೇ.15.9ರಷ್ಟು ಸಾವು ನ್ಯುಮೋನಿಯಾ(pneumoniae)ದಿಂದ ಸಂಭವಿಸುತ್ತವೆ. 2015ರಲ್ಲಿ ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ ಸುಮಾರು 1.6 ಮಿಲಿಯನ್ ತೀವ್ರವಾದ ನ್ಯುಮೋಕೊಕಲ್ ಕಾಯಿಲೆ ಪ್ರಕರಣಗಳು ಮತ್ತು 1-59 ತಿಂಗಳ ವಯಸ್ಸಿನ ಮಕ್ಕಳ ಪೈಕಿ ಸುಮಾರು 68,700 ಸಾವುಗಳಿಗೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ.
ಪಿಸಿವಿ ಲಸಿಕೆ:
ಈ ಪಿಸಿವಿ ಲಸಿಕೆ(PCV Vaccine) ಸುರಕ್ಷಿತವಾಗಿದೆ ಮತ್ತು ನ್ಯುಮೋಕೊಕಲ್ ರೋಗವನ್ನು ತಡೆಗಟ್ಟಲು ಪರಿಣಾಮಕಾರಿ ಲಸಿಕೆಗಳು ಲಭ್ಯವಿದೆ. ಪಿಸಿವಿ ನ್ಯುಮೋನಿಯಾ, ಮೆನಿಂಜೈಟಿಸ್ ಮತ್ತು ನ್ಯುಮೋಕೊಕಸ್‌ನಿಂದ ಉಂಟಾಗುವ ಇತರ ಗಂಭೀರ ಬ್ಯಾಕ್ಟೀರಿಯಾದ ಸೋಂಕುಗಳ ಸಂಭವವನ್ನು ಕಡಿಮೆ ಮಾಡುತ್ತದೆ.
''ಪಿಸಿವಿ''ಯು ಪ್ರತಿರೋಧಕ ಶಕ್ತಿ ಕಡಿಮೆ ಇರುವ ಚಿಕ್ಕ ಮಕ್ಕಳಿಗೆ, ನ್ಯುಮೋಕೊಕಲ್ ಕಾಯಿಲೆಯ ಗಣನೀಯ ಅಪಾಯವನ್ನು ಹೊಂದಿರುವ ವಯಸ್ಕರಿಗೆ ಉದಾಹರಣೆಗೆ ಹೆಚ್‌ಐವಿ ಸೋಂಕಿತ ಮತ್ತು ವಯಸ್ಕರಿಗೆ ರಕ್ಷಣೆ ನೀಡುತ್ತದೆ. ನ್ಯುಮೋನಿಯಾ ಮತ್ತು ಮೆನಿಂಜೈಟಿಸ್ ನಂತಹ ಇತರ ರೋಗಗಳನ್ನು ಹಿಬ್, ಪರ‍್ಟುಸಿಸ್, ದಡಾರ, ಇನ್ಪ್ಲುಯೆನ್ಜ ಮತ್ತು ರೋಗನಿರೋಧಕಗಳ ಮೂಲಕ ತಡೆಗಟ್ಟಬಹುದಾಗಿದೆ.
ಮೊದಲು USA ನಲ್ಲಿ ಪ್ರಾರಂಭ: