ಬೆಂಗಳೂರು :ಜೆಡಿಎಸ್ ಮುಖಂಡ ಕೆ ಎ ತಿಪ್ಪೇಸ್ವಾಮಿ ಅವರು ಕೊರೊನಾದಿಂದ ಶೀಘ್ರ ಗುಣಮುಖರಾಗಲೆಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಹಾರೈಸಿದ್ದಾರೆ.
ಜೆಡಿಎಸ್ ಎಂಎಲ್ಸಿ ತಿಪ್ಪೇಸ್ವಾಮಿಗೆ ಕೊರೊನಾ.. ಶೀಘ್ರ ಚೇತರಿಕೆಗೆ ದೇವೇಗೌಡರ ಹಾರೈಕೆ - ಬೆಂಗಳೂರು ಸುದ್ದಿ
ರೈತಪರ ಹೋರಾಟಗಳಲ್ಲಿ, ಪಕ್ಷ ಸಂಘಟನೆಯಲ್ಲಿ ಸಂಪೂರ್ಣ ತಮ್ಮನ್ನು ತೊಡಗಿಸಿಕೊಂಡಿರುವ ನಮ್ಮ ಪಕ್ಷದ ವಿಧಾನಪರಿಷತ್ ಸದಸ್ಯ ಕೆ ಎ ತಿಪ್ಪೇಸ್ವಾಮಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ..
![ಜೆಡಿಎಸ್ ಎಂಎಲ್ಸಿ ತಿಪ್ಪೇಸ್ವಾಮಿಗೆ ಕೊರೊನಾ.. ಶೀಘ್ರ ಚೇತರಿಕೆಗೆ ದೇವೇಗೌಡರ ಹಾರೈಕೆ DeveGowda wishes JDS MLC Thippeswamy a speedy recovery](https://etvbharatimages.akamaized.net/etvbharat/prod-images/768-512-8679207-322-8679207-1599221677339.jpg)
ಜೆಡಿಎಸ್ ಎಂಎಲ್ಸಿ ತಿಪ್ಪೇಸ್ವಾಮಿಗೆ ಕೊರೊನಾ: ಶೀಘ್ರ ಗುಣಮುಖರಾಗಲೆಂದು ದೇವೇಗೌಡರ ಹಾರೈಕೆ
ಈ ಕುರಿತು ಟ್ವೀಟ್ ಮಾಡಿರುವ ಹೆಚ್ಡಿಡಿ, ರೈತಪರ ಹೋರಾಟಗಳಲ್ಲಿ, ಪಕ್ಷ ಸಂಘಟನೆಯಲ್ಲಿ ಸಂಪೂರ್ಣ ತಮ್ಮನ್ನು ತೊಡಗಿಸಿಕೊಂಡಿರುವ ನಮ್ಮ ಪಕ್ಷದ ವಿಧಾನಪರಿಷತ್ ಸದಸ್ಯ ಕೆ ಎ ತಿಪ್ಪೇಸ್ವಾಮಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಅವರು ಸೋಂಕಿನಿಂದ ಶೀಘ್ರ ಗುಣಮುಖರಾಗಿ, ಮತ್ತೆ ಜನಪರ ಕಾರ್ಯಗಳಲ್ಲಿ ತೊಡಗಲಿ ಎಂದು ಆಶಿಸುವುದಾಗಿ ದೇವೇಗೌಡರು ಟ್ವೀಟ್ ಮಾಡಿದ್ದಾರೆ.