ಬೆಂಗಳೂರು: ಬಿಬಿಎಂಪಿ ಉಪ ಮೇಯರ್ ರಾಮ್ ಮೋಹನ್ ರಾಜ್ ಅವರ ಅಟೆಂಡರ್ಗೆ ಕೊರೊನಾ ಸೋಂಕು ತಗುಲಿದ್ದು, ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಅಟೆಂಡರ್ಗೆ ಕೊರೊನಾ: ಬಿಬಿಎಂಪಿ ಉಪ ಮೇಯರ್ ಕಚೇರಿ ಸೀಲ್ ಡೌನ್ - BBMP Deputy mayor ram mohan raj
ಬಿಬಿಎಂಪಿ ಉಪ ಮೇಯರ್ ರಾಮ್ ಮೋಹನ್ ರಾಜ್ ಅವರ ಅಟೆಂಡರ್ಗೆ ಕೊರೊನಾ ಸೋಂಕು ತಗುಲಿದ್ದು, ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
![ಅಟೆಂಡರ್ಗೆ ಕೊರೊನಾ: ಬಿಬಿಎಂಪಿ ಉಪ ಮೇಯರ್ ಕಚೇರಿ ಸೀಲ್ ಡೌನ್ Deputy Mayor's Office Seal Down](https://etvbharatimages.akamaized.net/etvbharat/prod-images/768-512-8100100-500-8100100-1595244011391.jpg)
ಬಿಬಿಎಂಪಿ ಉಪಮೇಯರ್ ಕಚೇರಿ ಸೀಲ್ಡೌನ್
ಉಪ ಮೇಯರ್ ಸೇರಿದಂತೆ ಕಚೇರಿಯಲ್ಲಿ ಕೆಲಸ ಮಾಡುವ 10ಕ್ಕೂ ಅಧಿಕ ಸಿಬ್ಬಂದಿ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಇದಕ್ಕೂ ಮುನ್ನ ಮೇಯರ್ ಗೌತಮ್ ಕುಮಾರ್, ಆಯುಕ್ತರ, ವಿಶೇಷ ಆಯುಕ್ತರ ಪಿಎಗಳಿಗೆ ಮತ್ತು ಬಿಬಿಎಂಪಿ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿ ಸಿಬ್ಬಂದಿಗೆ ವೈರಸ್ ಅಂಟಿತ್ತು. ಹೀಗಾಗಿ ಬಿಬಿಎಂಪಿ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ.