ಬೆಂಗಳೂರು:ಲಾಕ್ಡೌನ್ ಪಾಲಿಸದ ಕಡೇ ಅರೆ ಸೇನಾಪಡೆ ನಿಯೋಜನೆ ಮಾಡುವಂತೆ ಎಂಎಲ್ಸಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಲಾಕ್ಡೌನ್ ಪಾಲಿಸದ ಸ್ಥಳಗಳಲ್ಲಿ ಅರೆ ಸೇನಾಪಡೆ ನಿಯೋಜಿಸಿ: ನಾರಾಯಣಸ್ವಾಮಿ ಆಗ್ರಹ - ಬೆಂಗಳೂರು ಸುದ್ದಿ
ಲಾಕ್ಡೌನ್ ಪಾಲಿಸದ ಕಡೇ ಅರೆ ಸೇನಾಪಡೆ ನಿಯೋಜನೆ ಮಾಡುವಂತೆ ಎಂಎಲ್ಸಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಲಾಕ್ಡೌನ್ ಪಾಲಿಸದ ಸ್ಥಳಗಳಲ್ಲಿ ಅರೆ ಸೇನಾಪಡೆ ನಿಯೋಜಿಸಿ: ನಾರಾಯಣಸ್ವಾಮಿ ಆಗ್ರಹ
ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ನಿಯಮಗಳನ್ನು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಪಾಲಿಸಲಾಗುತ್ತಿಲ್ಲ. ಹೀಗಾದರೆ ಕೊರೊನಾ ನಿಯಂತ್ರಣ ಕಷ್ಟವಾಗುತ್ತದೆ. ದೇಶಾದ್ಯಂತ ಜಾರಿಯಲ್ಲಿರುವ ಲಾಕ್ಡೌನ್ ನಿಯಮಗಳನ್ನ ಅನುಸರಿಸದ ಪ್ರದೇಶಗಳಲ್ಲಿ ಅರೆ ಸೇನಾಪಡೆ, ಬಿಎಸ್ಎಫ್ ಪಡೆಗಳನ್ನ ನಿಯೋಜಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್ಗಳು, ಆಶಾ ಕಾರ್ಯಕರ್ತರು, ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವುದನ್ನೂ ಖಂಡಿಸಿದ್ದಾರೆ.