ಬೆಂಗಳೂರು:ರಾಜ್ಯದಲ್ಲಿ ಹೊಸದಾಗಿ 836 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. 15 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. ಗುರುವಾರ 852 ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 13590 ಇದೆ.
ರಾಜ್ಯದಲ್ಲಿಂದು 836 ಜನರಲ್ಲಿ ಕೋವಿಡ್ ಸೋಂಕು:15 ಮಂದಿ ಸಾವು - ರಾಜ್ಯದಲ್ಲಿ ಕೊರೊನಾ
ಕರ್ನಾಟಕದಲ್ಲಿ ಹೊಸದಾಗಿ 836 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈವರೆಗೆ ಒಟ್ಟು 29,71,044 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ರಾಜ್ಯದಲ್ಲಿಂದು 836 ಜನರಲ್ಲಿ ಕೋವಿಡ್ ಸೋಂಕು:15 ಮಂದಿ ಸಾವು
ಈವರೆಗೆ ಒಟ್ಟು 29,19,742 ಮಂದಿ ಬಿಡುಗಡೆಯಾಗಿದ್ದಾರೆ. ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 29,71,044ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 37,683ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 310 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ, ಐದು ಮಂದಿ ಮೃತಪಟ್ಟಿದ್ದಾರೆ. 7439 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ:ಕುಕ್ಕರ್ ತಗೋರಿ, ಸೀರೆ ತಗೋರಿ, ನಡಾ ಮುರ್ಕೋರಿ..: ಶಾಸಕಿ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ